ಬಾಲಿವುಡ್ನ ಇಬ್ಬರು ಸ್ಟಾರ್ ನಟರೊಡನೆ ತಮನ್ನಾ ಭಾಟಿಯಾ ಸಿನಿಮಾ
18 Mar 2025
Manjunatha
ತಮನ್ನಾ ಭಾಟಿಯಾ ಒಂದು ಕಾಲದಲ್ಲಿ ಬಲು ಬೇಡಿಯ ನಾಯಕ ನಟಿ. ಆದರೆ ಇತ್ತೀಚೆಗೆ ಬೇಡಿಕೆ ಕಡಿಮೆಯಾಗಿದೆ.
ನಟಿ ತಮನ್ನಾ ಭಾಟಿಯಾ
ಇತ್ತೀಚೆಗೆ ತಮನ್ನಾ ಭಾಟಿಯಾಗೆ ನಟನೆಗಿಂತಲೂ ಐಟಂ ಹಾಡುಗಳಿಗೆ ಆಫರ್ಗಳು ಹೆಚ್ಚಾಗಿ ಬರುತ್ತಿವೆ.
ಐಟಂ ಹಾಡುಗಳಿಗೆ ಆಫರ್
ಒಂದು ಸಮಯದಲ್ಲಿ ಒಟ್ಟೊಟ್ಟಿಗೆ ಐದು ಆರು ಸಿನಿಮಾಗಳಲ್ಲಿ ತಮನ್ನಾ ಭಾಟಿಯಾ ನಟಿಸುತ್ತಿದ್ದರು. ಈಗ ಸಮಯ ಹಾಗಿಲ್ಲ.
ಸಖತ್ ಬೇಡಿಕೆಯ ನಟಿ
ಆದರೆ ಇದೀಗ ತಮನ್ನಾ ಭಾಟಿಯಾಗೆ ದೊಡ್ಡ ಅವಕಾಶವೊಂದು ಅರಸಿ ಬಂದಿದೆ. ತಮನ್ನಾ, ಬಾಲಿವುಡ್ನ ಇಬ್ಬರು ಸ್ಟಾರ್ ನಟರೊಟ್ಟಿಗೆ ನಟಿಸಲಿದ್ದಾರೆ.
ಅವಕಾಶ ಅರಸಿ ಬಂದಿದೆ
ಸ್ಟಾರ್ ನಟರಾದ ಅಜಯ್ ದೇವಗನ್ ಮತ್ತು ಸಂಜಯ್ ದತ್ ಒಟ್ಟಿಗೆ ನಟಿಸಲಿರುವ ಸಾಹಸಮಯ ಸಿನಿಮಾದಲ್ಲಿ ತಮನ್ನಾ ಭಾಟಿಯಾ ನಟಿಸಲಿದ್ದಾರೆ.
ಅಜಯ್ -ಸಂಜಯ್
ತಮನ್ನಾ ಭಾಟಿಯಾಗೆ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಇರುವ ಜೊತೆಗೆ ಹಲವು ಆಕ್ಷನ್ ದೃಶ್ಯಗಳು, ಗ್ಲಾಮರಸ್ ಹಾಡುಗಳು ಸಹ ಇವೆಯಂತೆ.
ಪ್ರಮುಖ ಪಾತ್ರದಲ್ಲಿ ನಟಿ
ಇದರ ಹೊರತಾಗಿ ತಮನ್ನಾ ಭಾಟಿಯಾ ತೆಲುಗಿನಲ್ಲಿ ‘ಒದೆಲಾ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಕನ್ನಡಿಗ ವಸಿಷ್ಠ ಸಿಂಹ ಸಹ ಇದ್ದಾರೆ.
‘ಒದೆಲಾ 2’ ಸಿನಿಮಾ
ಮತ್ತೊಂದು ಹೊಸ ಬ್ಯುಸಿನೆಸ್ ಗೆ ಕೈ ಹಾಕಿದ ಬೆಡಗಿ ಮಲೈಕಾ ಅರೋರಾ
ಇದನ್ನೂ ನೋಡಿ