ಮತ್ತೊಂದು ಹೊಸ ಬ್ಯುಸಿನೆಸ್​ಗೆ ಕೈ ಹಾಕಿದ ಬೆಡಗಿ ಮಲೈಕಾ ಅರೋರಾ

16 Mar 2025

 Manjunatha

ಮಲೈಕಾ ಅರೋರಾ ಬಾಲಿವುಡ್​ನ ಹಾಟ್ ನಟಿಯರಲ್ಲಿ ಒಬ್ಬರು. ವಯಸ್ಸು 50 ದಾಟಿದ್ದರೂ ಅಂದ ಮಾತ್ರ ಕಡಿಮೆ ಆಗಿಲ್ಲ.

  ನಟಿ ಮಲೈಕಾ ಅರೋರಾ

ಬಹಳ ವರ್ಷಗಳ ಕಾಲ ಅರ್ಜುನ್ ಕಪೂರ್ ಜೊತೆಗೆ ವಿಲಿನ್ ರಿಲೇಷನ್​ನಲ್ಲಿದ್ದ ಚೆಲುವೆ ಇತ್ತೀಚೆಗಷ್ಟೆ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ.

  ಅರ್ಜುನ್ ಜೊತೆ ಬ್ರೇಕ್

ಬ್ರೇಕ್ ಅಪ್ ಬಳಿಕ ಮಲೈಕಾ ಅರೋರಾ ಬ್ಯುಸಿನೆಸ್ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.

ಮಲೈಕಾ ಹೊಸ ಬ್ಯುಸಿನೆಸ್

ಕೆಲ ತಿಂಗಳ ಹಿಂದಷ್ಟೆ ಮಲೈಕಾ ಅರೋರಾ ಮುಂಬೈನಲ್ಲಿ ತಮ್ಮದೇ ಆದ ಹೋಟೆಲ್ ಒಂದನ್ನು ಪ್ರಾರಂಭ ಮಾಡಿದರು.

      ಹೋಟೆಲ್ ಪ್ರಾರಂಭ

ಇದೀಗ ಭಿನ್ನ ಮಾದರಿಯ ಜಿಮ್ ಒಂದನ್ನು ಪ್ರಾರಂಭ ಮಾಡುತ್ತಿದ್ದಾರೆ ಮಲೈಕಾ ಅರೋರಾ, ಅದೂ ಮುಂಬೈನಲ್ಲಿ.

    ಆಲ್ ಇನ್ ಒನ್ ಜಿಮ್

ಮಹಿಳೆಯರಿಗಾಗಿಯೇ ವಿಶೇಷವಾಗಿ ಜಿಮ್ ಒಂದನ್ನು ಮಲೈಕಾ ಪ್ರಾರಂಭಿಸುತ್ತಿದ್ದು, ಇದಕ್ಕಾಗಿ ಭಾರಿ ಮೊತ್ತದ ಬಂಡವಾಳ ತೊಡಗಿಸಿದ್ದಾರೆ.

   ಮಹಿಳೆಯರಿಗಾಗಿ ಜಿಮ್

ಸ್ವತಃ ಜಿಮ್ ಮತ್ತು ಫಿಟ್​ನೆಸ್ ಫ್ರೀಕ್ ಆಗಿರುವ ಮಲೈಕಾ, ತಮ್ಮಂತೇ ಯೋಚಿಸುವ ಮಹಿಳೆಯರಿಗಾಗಿ ಈ ಜಿಮ್ ಪ್ರಾರಂಭಿಸುತ್ತಿದ್ದಾರೆ.

   ಜಿಮ್ ಮತ್ತು ಫಿಟ್​ನೆಸ್

ದೇಹ ತೋರಿಸಿ ಹಣ ಸಂಪಾದಿಸುತ್ತಾಳೆ, ಹನಿ ರೋಸ್ ಬಗ್ಗೆ ಹೇಳಿಕೆ