ತೆಲುಗಿನಲ್ಲಿ ಮಾತನಾಡಿ ಗಮನ ಸೆಳೆದ ಜಾನ್ವಿ

23 Sep 2024

Pic credit - Instagram

Rajesh Duggumane

ನಟಿ ಜಾನ್ವಿ ಕಪೂರ್ ಅವರು ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ಅವರು ತೆಲುಗು ಭಾಷೆಯಲ್ಲಿ ಕಾಣಿಸಿಕೊಂಡಿದ್ದಾರೆ.

ತೆಲುಗು ಭಾಷೆ

ಜೂನಿಯರ್ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾದಲ್ಲಿ ನಟಿಸಿದ್ದಾರೆ ನಟಿ ಜಾನ್ವಿ ಕಪೂರ್ ಅವರು.

ಎನ್​ಟಿಆರ್​ ಸಿನಿಮಾ

‘ದೇವರ’ ಪ್ರೀ ರಿಲೀಸ್ ಕಾರ್ಯಕ್ರಮ ರದ್ದಾಗಿರುವ ಹಿನ್ನೆಲೆಯಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ ಜಾನ್ವಿ ಕಪೂರ್.

‘ದೇವರ’

‘ಎಲ್ಲರಿಗೂ ನಮಸ್ಕಾರ. ಮೊದಲಿಗೆ, ನನ್ನನ್ನು ಸ್ವಾಗತಿಸಿದ, ಪ್ರೀತಿಯನ್ನು ತೋರಿಸಿದ್ದಕ್ಕಾಗಿ ಎಲ್ಲಾ ತೆಲುಗು ಪ್ರೇಕ್ಷಕರಿಗೆ ಧನ್ಯವಾದ’ ಎಂದ ಜಾನ್ವಿ.

ನಮಸ್ಕಾರ

ರಾಮ್ ಚರಣ್ ಸಿನಿಮಾಗೆ ಜಾನ್ವಿ ಕಪೂರ್ ಅವರು ನಾಯಕಿ ಆಗಿದ್ದಾರೆ. ಅವರ ಖ್ಯಾತಿ ಹೆಚ್ಚಾಗಿದೆ.

ಮತ್ತೊಂದು ಆಫರ್

ಜಾನ್ವಿ ಕಪೂರ್ ತಾಯಿ ಶ್ರೀದೇವಿ ಕೂಡ ಈ ಮೊದಲು ದಕ್ಷಿಣ ಭಾರತದಲ್ಲಿ ಸಾಕಷ್ಟು ಮಿಂಚಿದ್ದರು.

ತಾಯಿಯಂತೆ

‘ದೇವರ’ ಪ್ರೀ-ರಿಲೀಸ್ ಈವೆಂಟ್ ದೊಡ್ಡ ಮಟ್ಟದಲ್ಲಿ ನಡೆಯಬೇಕಿತ್ತು. ಆದರೆ, ಕ್ಯಾನ್ಸಲ್ ಆಗಿದೆ. 

ಕ್ಯಾನ್ಸಲ್ 

ಬೋಲ್ಡ್ ಅವತಾರ ಎಂದರೆ ಶಾಲಿನಿಗೆ ಸಖತ್ ಇಷ್ಟ