ಬೋಲ್ಡ್ ಅವತಾರ ಎಂದರೆ ಶಾಲಿನಿಗೆ ಸಖತ್ ಇಷ್ಟ 

23 Sep 2024

Pic credit - Instagram

Rajesh Duggumane

ಶಾಲಿನಿ ಪಾಂಡೆಗೆ ಇಂದು (ಸೆಪ್ಟೆಂಬರ್ 23) ಬರ್ತ್​ಡೇ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.

ಬರ್ತ್​​ಡೇ ಗರ್ಲ್​ 

ಶಾಲಿನಿ ಪಾಂಡೆ ಬಾಲಿವುಡ್ ನಟಿ. ಅವರಿಗೆ ಚಿತ್ರರಂಗದಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗಿದೆ. 

ನಟಿ 

‘ಅರ್ಜುನ್ ರೆಡ್ಡಿ’ ಸಿನಿಮಾದಲ್ಲಿ ಶಾಲಿನಿ ಪಾಂಡೆ ನಟಿಸುತ್ತಿದ್ದಾರೆ. ಅವರ ಬೇಡಿಕೆ ಮೊದಲಿನಷ್ಟು ಇಲ್ಲ. 

ಅರ್ಜುನ್ ರೆಡ್ಡಿ 

ಶಾಲಿನಿ ಪಾಂಡೆ ಅವರು ಬೋಲ್ಡ್ ಲುಕ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರಿಗೆ ಈ ಲುಕ್ ಇಷ್ಟ. 

ಬೋಲ್ಡ್ ಲುಕ್ 

ಶಾಲಿನಿ ಪಾಂಡೆ ಅವರ ಬೋಲ್ಡ್ ಲುಕ್ ಎಲ್ಲರಿಗೂ ಸಖತ್ ಇಷ್ಟ ಆಗಿತ್ತು.  ಆದರೆ, ಒಂದಷ್ಟು ಮಂದಿ ಇದನ್ನು ಟೀಕಿಸಿದ್ದರು. 

ಟೀಕೆ 

ಶಾಲಿನಿ ಪಾಂಡೆ ಅವರು ಶ್ವಾನ ಪ್ರಿಯೆ. ಅವರಿಗೆ ಪ್ರಾಣಿಗಳ ಬಗ್ಗೆ ಸಖತ್ ಪ್ರೀತಿ ಇದೆ. 

ಶ್ವಾನ ಪ್ರಿಯೆ

ಶಾಲಿನಿ ಪಾಂಡೆ ಅವರು ಹೊಸ ಹೊಸ ಲುಕ್​ನಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾ ಇದ್ದಾರೆ. 

ಹೊಸ ಲುಕ್ 

ಸಖತ್ ಲುಕ್​ನಲ್ಲಿ ಗಮನ ಸೆಳೆದ ರಕ್ಷಿತ್ ಶೆಟ್ಟಿ