ಸಖತ್ ಲುಕ್​ನಲ್ಲಿ ಗಮನ ಸೆಳೆದ ರಕ್ಷಿತ್ ಶೆಟ್ಟಿ

21 Sep 2024

Pic credit - Instagram

Rajesh Duggumane

ರಕ್ಷಿತ್ ಶೆಟ್ಟಿ ಅವರು ಸಖತ್ ರಗಡ್ ಲುಕ್​ನಲ್ಲಿ ಗಮನ ಸೆಳೆದಿದ್ದಾರೆ.  ಅವರ ಫೋಟೋಗಳು ಗಮನ ಸೆಳೆದಿವೆ. 

ಹೊಸ ಲುಕ್ 

ರಕ್ಷಿತ್ ಶೆಟ್ಟಿ ಅವರು ಅತ್ಯುತ್ತಮ ನಟ ಅವಾರ್ಡ್ ಪಡೆದುಕೊಂಡಿದ್ದಾರೆ. ಈ ಮೂಲಕ ಮೆಚ್ಚುಗೆ ಪಡೆದಿದದ್ದಾರೆ .

ಅತ್ಯುತ್ತಮ ನಟ 

‘ಸಪ್ತ ಸಾಗರದಾಚೆ ಎಲ್ಲೋ’ ನಟನೆಗೆ ಅವರಿಗೆ ಸೈಮಾ ಅವಾರ್ಡ್ಸ್ ಸಿಕ್ಕಿದೆ ಅನ್ನೋದು ವಿಶೇಷ. 

ಸೈಮಾ 

ರಿಚರ್ಡ್ ಆ್ಯಂಟನಿ ಹೆಸರಿನ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಅವರು ನಟಿಸುತ್ತಿದ್ದಾರೆ. 

ಹೊಸ ಸಿನಿಮಾ 

ರಿಚರ್ಡ್​ ಆ್ಯಂಟನಿ ಸಿನಿಮಾಗೆ ರಕ್ಷಿತ್ ಶೆಟ್ಟಿ ಅವರೇ ನಿರ್ದೇಶನ ಮಾಡುತ್ತಿದ್ದಾರೆ. 

ನಿರ್ದೇಶನ

‘777 ಚಾರ್ಲಿ’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಅವರು ನಟಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದರು. 

777 ಚಾರ್ಲಿ

ರಕ್ಷಿತ್ ಶೆಟ್ಟಿ ಅವರು ಮದುವೆ ಆಗೋದು ಯಾವಾಗ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. 

ಮದುವೆ

ನವಿಲಿನಂತೆ ರೆಡಿ ಆದ ನಟಿ ಪೂಜಾ ಹೆಗ್ಡೆ