ನವಿಲಿನಂತೆ ರೆಡಿ ಆದ ನಟಿ ಪೂಜಾ ಹೆಗ್ಡೆ 

21 Sep 2024

Pic credit - Instagram

Rajesh Duggumane

ನಟಿ ಪೂಜಾ ಹೆಗ್ಡೆ ಅವರು ಹೊಸ ಫೋಟೋದಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. 

ಬಾಲಿವಿಡ್ ನಟಿ 

ಪೂಜಾ ಹೆಗ್ಡೆ ಅವರು ನವಿಲಿನಂತೆ ಕಾಣಿಸಿದ್ದಾರೆ. ಈ ಫೋಟೋ ಗಮನ ಸೆಳೆದಿದೆ. 

ನವಿಲಿನಂತೆ

ಪೂಜಾ ಹೆಗ್ಡೆ ಮಂಗಳೂರಿನವರು. ಅವರು ಆ ಬಳಿಕ ಮುಂಬೈನಲ್ಲಿ ಸೆಟಲ್ ಆದರು. 

ಕರಾವಳಿ ಬೆಡಗಿ 

ಪೂಜಾ ಹೆಗ್ಡೆ ಅವರು ತುಳು ಭಾಷೆಯನ್ನು ಮಾತನಾಡುತ್ತಾರೆ. ಅವರು ಅಜ್ಜಿ ಜೊತೆ ತುಳು ಮಾತನಾಡಿದ್ದರು. 

ತುಳು 

ಪೂಜಾ ಹೆಗ್ಡೆ ಈ ವರೆಗೆ ಕನ್ನಡದಲ್ಲಿ ಸಿನಿಮಾ ಮಾಡಿಲ್ಲ. ಈ ಬಗ್ಗೆ ಫ್ಯಾನ್ಸ್​ಗೆ ಬೇಸರ ಇದೆ. 

ಕನ್ನಡದಲ್ಲಿಲ್ಲ 

ಪೂಜಾ ಹೆಗ್ಡೆ ಅವರು ಬೋಲ್ಡ್ ಫೋಟೋಗಳ ಮೂಲಕ ಆಗಾಗ ಗಮನ ಸೆಳೆಯುತ್ತಾರೆ. 

ಬೋಲ್ಡ್ ಫೋಟೋ 

ಪೂಜಾ ಹೆಗ್ಡೆ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. 

ಹಲವು ಸಿನಿಮಾ 

ಕಂಡ ಕನಸ ಈಡೇರಿಸಿಕೊಳ್ಳುತ್ತಿದ್ದಾರೆ  ದೀಪಿಕಾ ದಾಸ್