ಅಬ್ಬಬ್ಬಾ ಜಾನ್ಹವಿ ಕಪೂರ್, ಬಂಗಾರದ ಉಡುಗೆ ತೊಟ್ಟ ಬಾಲಿವುಡ್ ಬೆಡಗಿ!

13 July 2024

 Manjunatha

ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ಅಂಬಾನಿ ಮದುವೆಯಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ.

  ಬೆಡಗಿ ಜಾನ್ಹವಿ ಕಪೂರ್

ಬಹುಷಃ ಆ ವಿದೇಶಿ ನಟ-ನಟಿಯರು, ಗಾಯಕಿಯರ ಹೊರತುಪಡಿಸಿದರೆ ಅಂಬಾನಿ ಮದುವೆಯಲ್ಲಿ ಸಖತ್ ಮಿಂಚುತ್ತಿರುವುದು ಜಾನ್ಹವಿಯೇ ಎನಿಸುತ್ತದೆ.

ಮಿಂಚುತ್ತಿರುವ ಜಾನ್ಹವಿ

ಪ್ರೀ ವೆಡ್ಡಿಂಗ್​ನಿಂದ ಹಿಡಿದು ಅಂಬಾನಿ ಮದುವೆಯ ಎಲ್ಲ ಕಾರ್ಯಕ್ರಮಕ್ಕೂ ಹಾಜರಿದ್ದ ಜಾನ್ಹವಿ ತಮ್ಮ ಸೌಂದರ್ಯದಿಂದ, ತೊಟ್ಟ ಬಟ್ಟೆಗಳಿಂದ ಗಮನ ಸೆಳೆದರು.

ಕಾರ್ಯಕ್ರಮಗಳಲ್ಲಿ ಹಾಜರಿ

ಇದೀಗ ಮದುವೆ ಕಾರ್ಯಕ್ರಮ ಬಲು ಅದ್ಧೂರಿಯಾಗಿ ನಡೆಯುತ್ತಿದ್ದು ಕಾರ್ಯಕ್ರಮದಲ್ಲಿ ಜಾನ್ಹವಿ ತೊಟ್ಟಿದ್ದ ಬಟ್ಟೆಗಳು ಹುಬ್ಬೇರುವಂತೆ ಮಾಡುವೆ.

ಜಾನ್ಹವಿಯ ಭಿನ್ನ ಉಡುಪು

ಜಾನ್ಹವಿ ಚಿನ್ನದಿಂದಲೇ ಮಾಡಿದ ಬಟ್ಟೆ ತೊಟ್ಟಿದ್ದಾರೇನೋ ಎನಿಸುವಂಥಹಾ ಭಿನ್ನ ಡಿಸೈನ್​ನ ಬಟ್ಟೆಗಳನ್ನು ಮದುವೆಗೆ ತೊಟ್ಟಿದ್ದರು.

    ಭಿನ್ನ ಡಿಸೈನ್​ನ ಬಟ್ಟೆ

ಅಂದಹಾಗೆ ಜಾನ್ಹವಿ ಕಪೂರ್ ಧರಿಸಿರುವುದು ಚಿನ್ನದಿಂದ ಮಾಡಿದ ಬಟ್ಟೆಯಲ್ಲಿ ಬದಲಿಗೆ ಅದರಂತೆ ಕಾಣುವ ಲೆಹಂಗಾ ಉಡುಪು.

ಚಿನ್ನದಿಂದ ಮಾಡಿದ ಬಟ್ಟೆ

ಜಾನ್ಹವಿ ಕಪೂರ್, ತಮ್ಮ ಬಾಯ್​ಫ್ರೆಂಡ್ ಶಿಖರ್ ಫಾರಿಯಾ ಜೊತೆಗೆ ಈ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

    ಬಾಯ್​ಫ್ರೆಂಡ್ ಶಿಖರ್

ಭಾರತದ ಶ್ರೀಮಂತ ವ್ಯಕ್ತಿಯ ಪತ್ನಿ ನೀತಾ ಅಂಬಾನಿ ತೊಟ್ಟಿರುವ ಸೀರೆಯ ವಿಶೇಷತೆ ಗೊತ್ತೆ?