ಭಾರತದ ಶ್ರೀಮಂತ ವ್ಯಕ್ತಿಯ ಪತ್ನಿ ನೀತಾ ಅಂಬಾನಿ ತೊಟ್ಟಿರುವ ಸೀರೆಯ ವಿಶೇಷತೆ ಗೊತ್ತೆ?
11 July 2024
Manjunatha
ನೀತಾ ಅಂಬಾನಿ ಧರಿಸಿರುವ ಈ ಸೀರೆಯ ಹೆಸರು ರಂಗಟ್ ಬನ್ಸಾರಿ ಸೀರೆ, ಇದು ಅಪ್ಪಟ ಜರಿ ಸೀರೆ.
ನೀತಾ ಅಂಬಾನಿಯ ಸೀರೆ
ಈ ಬಹುವರ್ಣದ ರಂಗಟ್ ಬನ್ಸಾರಿ ಸೀರೆಯನ್ನು ವಿನ್ಯಾಸ ಮಾಡಿರುವುದು ಖ್ಯಾತ ವಿನ್ಯಾಸಕ ಮನೀಶ್ ಮಲ್ಹೋತ್ರಾ.
ರಂಗಟ್ ಬನಾರಸಿ ಸೀರೆ
ಈ ಸೀರೆಯನ್ನು ವಿದ್ಯುತ್ ಚಾಲಿತ ಯಂತ್ರಗಳನ್ನು ಬಳಸದೆ ಕೈಯಿಂದಲೇ ನೇಯ್ಗೆ ಮಾಡಲಾಗಿದೆ.
ಕೈಯಿಂದಲೇ ನೇಯ್ದ ಸೀರೆ
ಈ ಸೀರೆಯನ್ನು ತಯಾರು ಮಾಡಲು ಬರೋಬ್ಬರಿ ಆರು ತಿಂಗಳು ಸಮಯ ಹಿಡಿದಿದೆಯಂತೆ. ಈ ಸೀರೆ ಆರು ಯಾರ್ಡ್ಗಳನ್ನು ಉದ್ದವಿದೆ.
ಹಿಡಿದ ಸಮಯ ಎಷ್ಟು?
ಬನಾರಸಿ ಸೀರೆಗಳಲ್ಲಿನ ಒಂದು ವಿಧ ರಂಗಟಕ್ ಸೀರೆ. ಕಾಶಿಗೆ ಹೋಗಿ ಪೂಜೆ ಮಾಡುವಾಗ ಈ ಸೀರೆಯನ್ನು ನೀತಾ ಧರಿಸಿದ್ದರು.
ಕಾಶಿಗೆ ಹೋದಾಗ
ಮಗನ ಮದುವೆಯಲ್ಲಿ ಮಿಂಚುತ್ತಿರುವ ನೀತಾ ಅಂಬಾನಿ, ಭಿನ್ನ-ಭಿನ್ನ ಕಾರ್ಯಕ್ರಮಗಳಿಗೆ ಭಿನ್ನ ರೀತಿಯ ಸೀರೆಗಳನ್ನು ಉಡುತ್ತಿದ್ದಾರೆ.
ಭಿನ್ನ ರೀತಿಯ ಸೀರೆಗಳು
ಸೀರೆ ಪ್ರಿಯರಾಗಿರುವ ನೀತಾ ಅಂಬಾನಿ, ಪ್ರೀ ವೆಡ್ಡಿಂಗ್ ಪಾರ್ಟಿಗಳಿಗೆ ಕೆಲ ಪಾರ್ಟಿ ಉಡುಗೆಗಳನ್ನು ತೊಟ್ಟು ಗಮನ ಸೆಳೆದಿದ್ದರು.
ಸೀರೆ ಪ್ರಿಯೆ ನೀತಾ
ಈ ಹಾಟ್ ಚೆಲುವೆ ನಟಿ ಸಮಂತಾ ಅಲ್ಲ ಬದಲಿಗೆ ಜೂನಿಯರ್ ಸಮಂತಾ, ಯಾರೀಕೆ?
ಇದನ್ನೂ ನೋಡಿ