ಜಾನ್ಹವಿ ಕಪೂರ್ ಧರಿಸಿರುವ ಈ ಸೆಕ್ಸಿ ಉಡುಗೆಯ ಬೆಲೆ ಕೆಲ ಲಕ್ಷಗಳು
10 Dec 2024
Manjunatha
ಜಾನ್ಹವಿ ಕಪೂರ್ ಬಾಲಿವುಡ್ನ ಬ್ಯುಸಿ ಯುವನಟಿ, ಈಗ ದಕ್ಷಿಣ ಭಾರತ ಸಿನಿಮಾಗಳಲ್ಲಿಯೂ ಸಖತ್ ಮಿಂಚುತ್ತಿದ್ದಾರೆ.
ನಟಿ ಜಾನ್ಹವಿ ಕಪೂರ್
ಜಾನ್ಹವಿ ಕಪೂರ್, ಬಾಲಿವುಡ್ನ ಗ್ಲಾಮರಸ್ ನಟಿಯೂ ಹೌದು. ನಟನೆಗಿಂತ ಗ್ಲಾಮರ್ನಿಂದ ಹೆಚ್ಚಾಗಿ ಸೆಳೆಯುತ್ತಿದ್ದಾರೆ ನಟಿ.
ಬಾಲಿವುಡ್ ಗ್ಲಾಮರಸ್ ನಟಿ
ಗ್ಲಾಮರಸ್ ಆದ ಉಡುಗೆಗಳನ್ನು ಧರಿಸುವ ಮೂಲಕ ತಮ್ಮ ಸುಂದರ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಸುಂದರ ಚಿತ್ರಗಳು
ಇದೀಗ ಜಾನ್ಹವಿ ಕಪೂರ್ ತಮ್ಮ ಗ್ಲಾಮರಸ್ ಚಿತ್ರಗಳನ್ನು ಹಂಚಿಕೊಂಡಿದ್ದು, ದೇಹದ ಅಂಕು-ಡೊಂಕುಗಳನ್ನು ತೋರಿದ್ದಾರೆ.
ಗ್ಲಾಮರಸ್ ಚಿತ್ರಗಳು
ಜಾನ್ಹವಿ ಕಪೂರ್ ಧರಿಸಿರುವ ಈ ಸುಂದರವಾದ ಉಡುಗೆಯ ಬೆಲೆ ಬರೋಬ್ಬರಿ 5.10 ಲಕ್ಷ ರೂಪಾಯಿಗಳು.
ಉಡುಗೆಯ ಬೆಲೆ ಎಷ್ಟು?
ಜಾನ್ಹವಿ ಕಪೂರ್ ಧರಿಸಿರುವ ಈ ಉಡುಗೊರೆಯ ಹೆಸರು ಮೋನೋಕ್ರೋಮ್ ಔಟ್ಫಿಟ್, ಬೊಂಬೆಯಂತೆ ಕಾಣುತ್ತಿದ್ದಾರೆ ಜಾನ್ಹವಿ.
ಮೋನೋಕ್ರೋಮ್
ಜಾನ್ಹವಿ ಪ್ರಸ್ತುತ ಎರಡು ಹಿಂದಿ ಸಿನಿಮಾ ಒಂದು ತೆಲುಗು ಸಿನಿಮಾ ಹಾಗೂ ಒಂದು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಸಿನಿಮಾಗಳಲ್ಲಿ ಬ್ಯುಸಿ
ಮತ್ತೆ ಬಾಲಕೃಷ್ಣ ಸಿನಿಮಾನಲ್ಲಿ ನಟಿ ಶ್ರೀಲೀಲಾಮತ್ತೆ ಬಾಲಕೃಷ್ಣ ಸಿನಿಮಾನಲ್ಲಿ ನಟಿ ಶ್ರೀಲೀಲಾ
ಇದನ್ನೂ ನೋಡಿ