Sreeleela (4)

ಮತ್ತೆ ಬಾಲಕೃಷ್ಣ ಸಿನಿಮಾನಲ್ಲಿ ನಟಿ ಶ್ರೀಲೀಲಾ

08 Dec 2024

 Manjunatha

TV9 Kannada Logo For Webstory First Slide
Sreeleela8

ಶ್ರೀಲೀಲಾ ಈಗ ತೆಲುಗಿನ ಟಾಪ್ ನಟಿ, ಹಲವು ಸಿನಿಮಾಗಳು ಅವರ ಕೈಯಲ್ಲಿವೆ.

     ನಟಿ ಶ್ರೀಲೀಲಾ

Sreeleela2

ಮುಂದಿನ ಒಂದು ವರ್ಷದ ವರೆಗೂ ಸಹ ಶ್ರೀಲೀಲಾ ಬ್ಯುಸಿಯಾಗಿದ್ದಾರೆ. ಸ್ಟಾರ್ ನಟರ ಸಿನಿಮಾಗಳಲ್ಲಿ ನಾಯಕಿಯಾಗಿದ್ದಾರೆ.

      ಒಂದು ವರ್ಷ ಬ್ಯುಸಿ

Sreeleela (2)

ಪವನ್ ಕಲ್ಯಾಣ್, ಮಹೇಶ್ ಬಾಬು, ನಂದಮೂರಿ ಬಾಲಕೃಷ್ಣ ಅಂಥಹಾ ದೊಡ್ಡ ಸ್ಟಾರ್​ಗಳೊಟ್ಟಿಗೆ ಶ್ರೀಲೀಲಾ ನಟಿಸಿದ್ದಾರೆ.

  ದೊಡ್ಡ ಸ್ಟಾರ್​ಗಳೊಟ್ಟಿಗೆ

ಆದರೆ ಬಾಲಕೃಷ್ಣ ಜೊತೆಗೆ ಮಾತ್ರ ಅವರ ಪುತ್ರಿಯ ಪಾತ್ರದಲ್ಲಿ ಶ್ರೀಲೀಲಾ ನಟಿಸಿದ್ದರು. ಇಬ್ಬರ ನಡುವೆ ಬಹಳ ಆತ್ಮೀಯತೆ ಇದೆ.

ಬಾಲಕೃಷ್ಣ ಪುತ್ರಿಯ ಪಾತ್ರ

ಇದೀಗ ಶ್ರೀಲೀಲಾ, ಮತ್ತೊಮ್ಮೆ ಬಾಲಕೃಷ್ಣ ಜೊತೆಗೆ ನಟಿಸುವ ಇಚ್ಛೆ ವ್ಯಕ್ತಪಡಿಸಿದ್ದು, ಮಗಳ ಪಾತ್ರದಲ್ಲೇ ನಟಿಸುವ ಆಸೆಯಂತೆ.

       ಮಗಳ ಪಾತ್ರದಲ್ಲೇ

ಕೆಲ ವರದಿಗಳ ಪ್ರಕಾರ, ಬಾಲಕೃಷ್ಣ ಅವರ ಹೊಸ ಸಿನಿಮಾದಲ್ಲಿ ಶ್ರೀಲೀಲಾ ಮತ್ತೊಮ್ಮೆ ಬಾಲಯ್ಯ ಪುತ್ರಿಯ ಪಾತ್ರದಲ್ಲಿ ನಟಿಸಲಿದ್ದಾರೆ.

  ಬಾಲಯ್ಯ ಪುತ್ರಿಯ ಪಾತ್ರ

ಶ್ರೀಲೀಲಾ ಪ್ರಸ್ತುತ ಮೂರು ತೆಲುಗು ಸಿನಿಮಾ ಹಾಗೂ ಒಂದು ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  ಮೂರು ತೆಲುಗು ಸಿನಿಮಾ

‘ರಾಮಾಯಣ’ ಸಿನಿಮಾಕ್ಕೆ ಸಾಯಿ ಪಲ್ಲವಿ ಪಡೆಯುತ್ತಿರುವ ಸಂಭಾವನೆ ಎಷ್ಟು?