‘ರಾಮಾಯಣ’ ಸಿನಿಮಾಕ್ಕೆ ಸಾಯಿ ಪಲ್ಲವಿ ಪಡೆಯುತ್ತಿರುವ ಸಂಭಾವನೆ ಎಷ್ಟು?

08 Dec 2024

 Manjunatha

ಸಾಯಿ ಪಲ್ಲವಿ ದಕ್ಷಿಣ ಭಾರತದ ಸ್ಟಾರ್ ನಟಿ, ಪ್ರತಿಭೆ, ಸೌಂದರ್ಯ ಎರಡೂ ಇರುವ ಅಪರೂಪದ ನಟಿ.

       ನಟಿ ಸಾಯಿ ಪಲ್ಲವಿ

ಸಾಯಿ ಪಲ್ಲವಿ ಈಗ ದಕ್ಷಿಣ ಭಾರತ ದಾಟಿ ಬಾಲಿವುಡ್​ನಲ್ಲೂ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ.

   ಬಾಲಿವುಡ್ ನಲ್ಲಿ ನಟನೆ

ಈಗಾಗಲೇ ಎರಡು ಬಾಲಿವುಡ್ ಸಿನಿಮಾಗಳಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಇದಕ್ಕೆ ದೊಡ್ಡ ಸಂಭಾವನೆ ಪಡೆಯುತ್ತಿದ್ದಾರೆ.

     2 ಬಾಲಿವುಡ್ ಸಿನಿಮಾ

ಬಾಲಿವುಡ್​ನ ಭಾರಿ ಬಜೆಟ್ ಸಿನಿಮಾ ‘ರಾಮಾಯಣ’ದ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಸಾಯಿ ಪಲ್ಲವಿ.

  ರಾಮಾಯಣ ಸೀತೆ ಪಾತ್ರ

‘ರಾಮಾಯಣ’ ಸಿನಿಮಾಕ್ಕಾಗಿ ಸಾಯಿ ಪಲ್ಲವಿ ಬರೋಬ್ಬರಿ 12 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.

         ಭಾರಿ ಸಂಭಾವನೆ

ದಕ್ಷಿಣ ಭಾರತದ ಇತರೆ ಸಿನಿಮಾಗಳಿಗೆ ಸಾಯಿ ಪಲ್ಲವಿ ಮೂರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ.

 ಬೇರೆ ಸಿನಿಮಾಗಳಿಗೆ ಎಷ್ಟು

ಆದರೆ ‘ರಾಮಾಯಣ’ ಸಿನಿಮಾಕ್ಕಾಗಿ ನಾಲ್ಕು ಪಟ್ಟು ಹೆಚ್ಚು ಸಂಭಾವನೆಯನ್ನು ಸಾಯಿ ಪಲ್ಲವಿ ಪಡೆಯುತ್ತಿದ್ದಾರೆ.

     ನಾಲ್ಕು ಪಟ್ಟು ಹೆಚ್ಚು

ಅಟ್ಲಿ ದಂಪತಿ ಮನೆಯಲ್ಲಿ ತಾರೆಯರ ದಂಡು: ಕಾರಣವೇನು?