ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್​ ನಟನೆಯ ಮತ್ತೊಂದು ಸಿನಿಮಾ ಫ್ಲಾಪ್ ಆಗುವತ್ತ

01 AUG 2024

 Manjunatha

ಜಾನ್ಹವಿ ಕಪೂರ್ ಬಾಲಿವುಡ್​ನ ಬಲು ಬೇಡಿಕೆಯ ಗ್ಲಾಮರಸ್ ನಟಿ, ಜೊತೆಗೆ ಒಳ್ಳೆಯ ನಟಿಯೂ ಹೌದು.

  ಬೆಡಗಿ ಜಾನ್ಹವಿ ಕಪೂರ್

ಒಂದರ ಹಿಂದೊಂದು ಭಿನ್ನ ಕತೆಯುಳ್ಳ ಸಿನಿಮಾಗಳಲ್ಲಿ ಜಾನ್ಹವಿ ಕಪೂರ್ ನಟಿಸುತ್ತಲೇ ಇರುತ್ತಾರೆ. 

ಹಲವು ಸಿನಿಮಾ ಅವಕಾಶ

ಭಿನ್ನ-ಭಿನ್ನ ಕತೆಯುಳ್ಳ ಸಿನಿಮಾ ಅವಕಾಶಗಳು ಜಾನ್ಹವಿಗೆ ಸಿಗುತ್ತಿರುತ್ತವೆಯಾದರೂ ಜಾನ್ಹವಿ ಕಪೂರ್​ಗೆ ದೊಡ್ಡ ಯಶಸ್ಸು ಯಾಕೋ ಸಿಗುತ್ತಿಲ್ಲ.

ಯಶಸ್ಸು ಯಾಕೋ ಸಿಕ್ಕಿಲ್ಲ

ಆಗಸ್ಟ್ 2 ರಂದು ಜಾನ್ಹವಿ ನಟಸಿರುವ ‘ಉಲಜ್’ ಸಿನಿಮಾ ಬಿಡುಗಡೆ ಆಗುತ್ತಿದ್ದು, ಬಿಡುಗಡೆಗೆ ಮುನ್ನವೇ ಸಿನಿಮಾ ಫ್ಲಾಪ್ ಎನ್ನಲಾಗುತ್ತಿದೆ.

‘ಉಲಜ್’ ಸಿನಿಮಾ ಬಿಡುಗಡೆ

ಕೆಲ ದಿನಗಳಿಂದಲೂ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿತ್ತು. ಇಡೀ ಭಾರತದಲ್ಲಿ ‘ಉಲಜ್’ ಸಿನಿಮಾದ 1000 ಟಿಕೆಟ್ ಸಹ ಮಾರಾಟವಾಗಿಲ್ಲ.

ಅಡ್ವಾನ್ಸ್ ಬುಕಿಂಗ್ ಓಪನ್

ಪಿವಿಆರ್, ಐನಾಕ್ಸ್, ಸಿನೆಪೊಲೀಸ್​ ಇನ್ನೂ ಕೆಲ ಮಲ್ಟಿಪ್ಲಕ್ಸ್​ಗಳನ್ನು ಸೇರಿ ಕೇವಲ 750 ಟಿಕೆಟ್ ಅಷ್ಟೆ ಮಾರಾಟವಾಗಿವೆಯಂತೆ.

ಮಾರಾಟವಾಗಿದ್ದು ಎಷ್ಟು?

ಜಾನ್ಹವಿಯ ‘ಉಲಜ್’ ಸಿನಿಮಾ ಮೊದಲ ದಿನ ಐದರಿಂದ ಹತ್ತು ಲಕ್ಷ ಹಣ ಮಾತ್ರವೇ ಗಳಿಸಲಿದೆ ಎನ್ನಲಾಗುತ್ತಿದೆ.

ಕಲೆಕ್ಷನ್ ಎಷ್ಟಾಗಬಹುದು?

‘ಉಲಜ್’ ಕ್ರೈಂ ಥ್ರಿಲ್ಲರ್ ಆಗಿದ್ದು ಜಾನ್ಹವಿ ತನಿಖಾಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಕನ್ನಡಿಗ ಗುಲ್ಷನ್ ದೇವಯ್ಯ ಸಹ ನಟಿಸಿದ್ದಾರೆ.

ಕನ್ನಡಿಗ ಗುಲ್ಷನ್ ದೇವಯ್ಯ

ಕತೆ ಮುಗಿದಿಲ್ಲ, ಈಗ ಆರಂಭ ಎಂದ ಸಮಂತಾ, ಕಾರಣ?