ಬಾಲಿವುಡ್ನಲ್ಲಿ ಹೆಚ್ಚಾಯ್ತು ಖ್ಯಾತ ಕಲಾವಿದೆ ಪ್ರಿಯಾಮಣಿ ಚಾರ್ಮ್
05 Oct 2023
Pic credit - instagram
ತಮಿಳು, ತೆಲುಗು, ಹಿಂದಿ, ಮಲಯಾಳಂ, ಕನ್ನಡದಲ್ಲಿ ನಟಿಸಿದ ಪ್ರಿಯಾಮಣಿ.
ಪಂಚಭಾಷಾ ನಟಿ
ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಖ್ಯಾತಿ ಪಡೆದಿರುವ ಕಲಾವಿದೆ.
ಹಿಂದಿಯಲ್ಲಿ ಖ್ಯಾತಿ
‘ಚೆನ್ನೈ ಎಕ್ಸ್ಪ್ರೆಸ್’, ‘ಜವಾನ್’ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ನಟನೆ.
ಶಾರುಖ್ ಜೊತೆ
2023ರಲ್ಲಿ ‘ಜವಾನ್’ ಸಿನಿಮಾದ ಮೂಲಕ ಪ್ರಿಯಾಮಣಿಗೆ ದೊಡ್ಡ ಯಶಸ್ಸು.
‘ಜವಾನ್’ ಗೆಲುವು
‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸಿರೀಸ್ನಿಂದ ಗಮನ ಸೆಳೆದಿರುವ ಪ್ರಿಯಾಮಣಿ.
ವೆಬ್ ಸಿರೀಸ್
ಈ ಎಲ್ಲ ಪ್ರಾಜೆಕ್ಟ್ಗಳ ಮೂಲಕ ಹಿಂದಿ ಪ್ರೇಕ್ಷಕರಿಗೆ ಪ್ರಿಯಾಮಣಿ ಇಷ್ಟ ಆಗಿದ್ದಾರೆ.
ಹಿಂದಿಯಲ್ಲಿ ಹವಾ..
ಸೋಶಿಯಲ್ ಮೀಡಿಯಾದಲ್ಲಿ ಪ್ರಿಯಾಮಣಿ ಅವರ ಫೋಟೋಗಳು ವೈರಲ್ ಆಗಿವೆ.
ಫೋಟೋ ವೈರಲ್
‘ಜವಾನ್’ ಗೆಲುವಿನ ಬಳಿಕ ಫ್ಯಾನ್ಸ್ಗೆ ಪ್ರಿಯಾಮಣಿ ಬಗೆಗಿನ ಕ್ರೇಜ್ ಹೆಚ್ಚಾಗಿದೆ.
ಹೆಚ್ಚಿದೆ ಕ್ರೇಜ್
ನಟಿ ಆಶಿಕಾ ರಂಗನಾಥ್ ಸೆಲ್ಫಿ ಕ್ರೇಜ್ಗೆ ಈ ಸುಂದರ ಫೋಟೋಗಳೇ ಸಾಕ್ಷಿ
ಇದನ್ನೂ ಓದಿ: