01-11-2023

'ಜಿಯೋ ವರ್ಲ್ಡ್ ಪ್ಲಾಜಾ' ಲಾಂಚ್ ಈವೆಂಟ್​​ನಲ್ಲಿ ಮಿಂಚಿದ ಸೆಲೆಬ್ರೆಟಿಗಳು

ಐಷಾರಾಮಿ ಮಾಲ್

ರಿಲಯನ್ಸ್‌ ಇಂಡಸ್ಟ್ರೀಸ್‌ ಸಂಸ್ಥೆಯು ಮುಂಬೈನಲ್ಲಿ ಐಷಾರಾಮಿ ಮಾಲ್ ಒಂದನ್ನು ಅನಾವರಣಗೊಳಿಸಿದೆ.

ಐಷಾರಾಮಿ ಮಾಲ್

ಜಿಯೋ ವರ್ಲ್ಡ್ ಪ್ಲಾಜಾ ಉದ್ಘಾಟನಾ ಸಮಾರಂಭದಲ್ಲಿ ಸಾಕಷ್ಟು ಬಾಲಿವುಡ್​​ ಸ್ಟಾರ್​​​ಗಳು ಭಾಗಿಯಾಗಿದ್ದರು.

ಅಂಬಾನಿ ಕುಟುಂಬ

ಈವೆಂಟ್​​​ನಲ್ಲಿ​​​​ ಇಶಾ ಅಂಬಾನಿ ಜೊತೆ ಪೋಟೋಗೆ ಪೋಸ್​ ಕೊಟ್ಟ ನೀತಾ ಮತ್ತು ಮುಖೇಶ್ ಅಂಬಾನಿ

ಅನಂತ್ ಮತ್ತು ರಾಧಿಕಾ 

ಇತ್ತೀಚೆಗಷ್ಟೇ ಅದ್ಧೂರಿಯಾಗಿ ನಿಶ್ಚಿತಾರ್ಥವಾದ ಜೋಡಿ ಹಕ್ಕಿಗಳಾದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ  ವಿಭಿನ್ನ ಉಡುಪಿನ ಮೂಲಕ ಈವೆಂಟ್​​ನಲ್ಲಿ ಮಿಂಚಿದ್ದು ಹೀಗೆ.

ಆಲಿಯಾ ಭಟ್

ಕಪ್ಪು ಬಣ್ಣದ ಗೌನ್​​ ತೊಟ್ಟು ಹಾಟ್​​ ಅವತಾರದಲ್ಲಿ ಕಾಣಿಸಿಕೊಂಡ ಆಲಿಯಾ ಭಟ್​​. 

ಜಾನ್ವಿ ಕಪೂರ್

ಲಾಂಚ್ ಈವೆಂಟ್​​ನಲ್ಲಿ ರಾಂಪ್ ಮೇಲೆ ಹೆಜ್ಜೆ ಹಾಕಿದ ಜಾನ್ವಿ ಕಪೂರ್, ಸೋಭಿತಾ ಧೂಳಿಪಾಲ

ಹಾಟ್​​ ಅವತಾರದಲ್ಲಿ ಮಿಂಚಿದ ಬಿಟೌನ್​​​ ಬ್ಯೂಟಿ ಸೋನಂ