ಬಿಗ್ ಬಾಸ್​ ಮನೆಯಲ್ಲಿ ಸೈಲೆಂಟ್ ಆಗಿ ಇದ್ದುಕೊಂಡೇ ಮನ ಗೆಲ್ಲುತ್ತಿರುವ ಮೋಕ್ಷಿತಾ.

21 October 2024

Pic credit - instagram

Author: Madankumar

‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದಿರುವ ಕಲಾವಿದೆ.

ಸೀರಿಯಲ್ ನಟಿ

Pic credit - instagram

‘ಬಿಗ್ ಬಾಸ್​ ಕನ್ನಡ ಸೀಸನ್ 11’ ಶೋನಲ್ಲಿ ಸ್ಪರ್ಧಿಸುವ ಅವಕಾಶ ಪಡೆದಿದ್ದಾರೆ.

ಬಿಗ್ ಬಾಸ್ ಸ್ಪರ್ಧಿ

Pic credit - instagram

ಬೇರೆ ಸ್ಪರ್ಧಿಗಳಿಗೆ ಹೋಲಿಸಿದರೆ ಮೋಕ್ಷಿತಾ ಪೈ ಅವರು ಮಾತನಾಡುವುದು ಕಡಿಮೆ.

ಸ್ವಲ್ಪ ಸೈಲೆಂಟ್

Pic credit - instagram

ಉಳಿದ ಎಲ್ಲರೂ ಜಗಳದಲ್ಲೇ ಮುಳುಗಿದ್ದಾರೆ. ಆದರೆ ಮೋಕ್ಷಿತಾ ಕೊಂಚ ಸೈಲೆಂಟ್.

ಜಗಳಗಳ ನಡುವೆ

Pic credit - instagram

ಅಭಿಮಾನಿಗಳಿಗೆ ಮೋಕ್ಷಿತಾ ಪೈ ಅವರ ಈ ಸ್ವಭಾವ ಸಖತ್​ ಇಷ್ಟ ಆಗುತ್ತಿದೆ.

ಫ್ಯಾನ್ಸ್​ಗೆ ಇಷ್ಟ

Pic credit - instagram

ಸೈಲೆಂಟ್​ ಆಗಿದ್ದರೂ ಕೂಡ ಟಾಸ್ಕ್​ ಆಡುವಾಗ ಮೋಕ್ಷಿತಾ ಅವರು ಹಿಂದೆ ಬಿದ್ದಿಲ್ಲ.

ಟಾಸ್ಕ್​ನಲ್ಲಿ..?

Pic credit - instagram

ಕಳೆದ ವಾರ ಮನೆಯ ಸದಸ್ಯರಿಗಾಗಿ ಮೋಕ್ಷಿತಾ ಮೇಕಪ್ ಕಿಟ್ ತ್ಯಾಗ ಮಾಡಿದ್ದರು.

ಮೇಕಪ್ ತ್ಯಾಗ

Pic credit - instagram

Pic credit - instagram

Next: ನಾನ್ ವೆಜ್ ಊಟ ಕೊಡಲಿಲ್ಲ ಅಂತ ಕಣ್ಣೀರು ಹಾಕಿದ ಬಿಗ್ ಬಾಸ್ ಸ್ಪರ್ಧಿ