ಫ್ಯಾಮಿಲಿ ಜೊತೆ ಜಾಲಿ ಮೂಡ್ನಲ್ಲಿ ʼನಟ ಸಾರ್ವಭೌಮʼ ನಟಿ

04 November 2023

Pic Credit - Instagram

By:Akshatha Vorkady

ಪುನೀತ್​​ ರಾಜ್​​ಕುಮಾರ್​​​​​ ಅಭಿನಯದ ʼನಟ ಸಾರ್ವಭೌಮʼ ಸಿನಿಮಾ ನಟಿ ಅನುಪಮಾ ಪರಮೇಶ್ವರನ್.

ಅನುಪಮಾ ಪರಮೇಶ್ವರನ್ ==============

Pic Credit - Instagram

ನಟಿ ಅನುಪಮಾ ಫ್ಯಾಮಿಲಿ ಜೊತೆಗೆ ಪ್ರಕೃತಿ ಮಧ್ಯೆ ಜಾಲಿ ಮೂಡ್​​ನ್ಲಲಿರುವ ಫೋಟೋ ಹಂಚಿಕೊಂಡಿದ್ದಾರೆ.

ಅನುಪಮಾ ಪರಮೇಶ್ವರನ್ ==============

Pic Credit - Instagram

ನಟಿಯ ಮುದ್ದಾದ ನಗು ಕಂಡು ಅಭಿಮಾನಿಗಳು ಲೈಕುಗಳ ಸುರಿಮಳೆ ಸುರಿಸಿದ್ದಾರೆ.

ಅನುಪಮಾ ಪರಮೇಶ್ವರನ್ ==============

Pic Credit - Instagram

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿರುವ ಅನುಪಮಾ ಪರಮೇಶ್ವರನ್.

ಅನುಪಮಾ ಪರಮೇಶ್ವರನ್ ==============

Pic Credit - Instagram

ಅನುಪಮಾ ಪರಮೇಶ್ವರನ್ ಅವರ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.

ಅನುಪಮಾ ಪರಮೇಶ್ವರನ್ ==============

Pic Credit - Instagram

'ಪ್ರೇಮಂ'ಮಲಯಾಳಂ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ ಅನುಪಮಾ

ಅನುಪಮಾ ಪರಮೇಶ್ವರನ್ ==============

Pic Credit - Instagram

ತನ್ನ ಕರ್ಲಿ ಹೇರ್​​ನಿಂದಲೇ ಅಭಿಮಾನಿಗಳ ಹೃದಯ ಕದ್ದ ನಟಿ ಅನುಪಮಾ ಪರಮೇಶ್ವರನ್

ಅನುಪಮಾ ಪರಮೇಶ್ವರನ್ ==============

Pic Credit - Instagram

ಸದ್ಯ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ 14.5 ಮಿಲಿಯನ್​​​​ ಅಭಿಮಾನಿಗಳನ್ನು ಪಡೆದುಕೊಂಡಿರುವ ಅನುಪಮಾ

ಅನುಪಮಾ ಪರಮೇಶ್ವರನ್ ==============

Pic Credit - Instagram

ಬಿಗ್​ ಬಾಸ್​​​ ಖ್ಯಾತಿಯ ವಿನಯ್ ಗೌಡ ಅವರ ಮುದ್ದಾದ ಕುಟುಂಬ ಹೇಗಿದೆ ನೋಡಿ