Pic credit - Instagram

Author: Rajesh Duggumane

ಜೂ. ಎನ್​ಟಿಆರ್ ಬಳಿ ಇದೆ ಕೋಟಿ ಬೆಲೆಯ ವಾಚ್ ಕಲೆಕ್ಷನ್

20 March 2024

Pic credit - Instagram

Author: Rajesh Duggumane

ಜೂನಿಯರ್ ಎನ್​ಟಿಆರ್​ ಅವರಿಗೆ ಇಂದು (ಮೇ 20) ಜನ್ಮದಿನ. ಅವರಿಗೆ ಎಲ್ಲರೂ ವಿಶ್ ತಿಳಿಸುತ್ತಿದ್ದಾರೆ.

ಜೂ. ಎನ್​ಟಿಆರ್​

ಜೂನಿಯರ್​ ಎನ್​ಟಿಆರ್​ ಬಳಿ ಸಾಕಷ್ಟು ದುಬಾರಿ ವಾಚ್​ಗಳು ಇವೆ ಅನ್ನೋದು ವಿಶೇಷ.

ದುಬಾರಿ ವಾಚ್

ಜೂ. ಎನ್​ಟಿಆರ್​ ಬಳಿ ಎರಡೂವರೆ ಕೋಟಿ ರೂಪಾಯಿ ಹಾಗೂ ನಾಲ್ಕು ಕೋಟಿ ರೂಪಾಯಿ ವಾಚ್ ಇದೆ.

ಕೋಟಿ ಕೋಟಿ

ಜೂನಿಯರ್​ ಎನ್​ಟಿಆರ್ ಅವರ ಅಭಿಮಾನಿ ಬಳಗ ಸಾಕಷ್ಟು ದೊಡ್ಡದಿದೆ.

ದೊಡ್ಡ ಬಳಗ

‘ದೇವರ’, ‘ವಾರ್ 2’ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ ಜೂ. ಎನ್​ಟಿಆರ್.

ಸಿನಿಮಾ

‘ಆರ್​ಆರ್​ಆರ್​’ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆದ ಜೂ. ಎನ್​ಟಿಆರ್.

ಪ್ಯಾನ್ ಇಂಡಿಯಾ

ಜೂನಿಯರ್ ಎನ್​ಟಿಆರ್ ಅವರು ಕುಟುಂಬಕ್ಕೂ ಸಾಕಷ್ಟು ಆದ್ಯತೆ ನೀಡುತ್ತಾರೆ.

ಕುಟುಂಬಕ್ಕೆ ಆದ್ಯತೆ

ಜೂನಿಯರ್​ ಎನ್​ಟಿಆರ್ ಅವರ ಖ್ಯಾತಿ ದೊಡ್ಡ ಮಟ್ಟದಲ್ಲಿ ಹೆಚ್ಚಿದೆ.

ಹೆಚ್ಚಿದ ಖ್ಯಾತಿ

ಜೂನಿಯರ್ ಎನ್ ಟಿಆರ್ ಅವರು ‘ಆರ್ ಆರ್ ಆರ್’ ಚಿತ್ರದ ಮೂಲಕ ಆಸ್ಕರ್ ವೇದಿಕೆ ಏರಿದ್ದಾರೆ.

ಹೊಸ ಸಿನಿಮಾ

ಗುಬ್ಬಚ್ಚಿಯಂತೆ ಅಡಗಿ ಕುಳಿತ ಅನಿಖಾ ಸುರೇಂದ್ರನ್