12 February 2025
Pic credit - instagram
Author: Madankumar
ಜ್ಯೋತಿ ರೈ ಅವರ ಮಸ್ತ್ ಆದ ಫೋಟೋಗಳು ಇಲ್ಲಿವೆ ನೋಡಿ.
Pic credit - instagram
ಗ್ಲಾಮರ್ ಮೂಲಕ ಫ್ಯಾನ್ಸ್ ಮನ ಕದ್ದಿರುವ ನಟಿ ಜ್ಯೋತಿ ರೈ.
Pic credit - instagram
ಜ್ಯೋತಿ ರೈ ಅವರ ಎಲ್ಲ ಫೋಟೋಗಳು ಸಖತ್ ವೈರಲ್ ಆಗಿವೆ.
Pic credit - instagram
ಕನ್ನಡ ಹಾಗೂ ತೆಲುಗು ಕಿರುತೆರೆಯಲ್ಲಿ ಜ್ಯೋತಿ ರೈ ಫೇಮಸ್.
Pic credit - instagram
ಸೀರಿಯಲ್ ಜೊತೆ ಸಿನಿಮಾಗಳಲ್ಲೂ ಜ್ಯೋತಿ ರೈಗೆ ಬೇಡಿಕೆ ಇದೆ.
Pic credit - instagram
ಜ್ಯೋತಿ ರೈ ಸೌಂದರ್ಯವನ್ನು ಅಭಿಮಾನಿಗಳು ಹೊಗಳುತ್ತಿದ್ದಾರೆ.
Pic credit - instagram
ನೆಟ್ಟಿಗರು ಕಮೆಂಟ್ಗಳ ಮೂಲಕ ನಟಿಯನ್ನು ಹಾಡಿ ಹೊಗಳಿದ್ದಾರೆ.
Pic credit - instagram
Pic credit - instagram
Next: ಪರಮ ಸುಂದರಿ ಎಂದು ತಾನೇ ಹೊಗಳಿಕೊಂಡ ಜಾನ್ವಿ ಕಪೂರ್