ಐಷಾರಾಮಿ ಕಾರಿನಲ್ಲಿ ನಟಿ ಜ್ಯೋತಿ ರೈ ಬಿಂದಾಸ್ ಜೀವನ ಹೇಗಿದೆ ನೋಡಿ..
14 June 2024
Pic credit - instagram
Author: Madankumar
ಖ್ಯಾತ ನಟಿ ಜ್ಯೋತಿ ರೈ ಅವರು ಈ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ನೂತನ ಫೋಟೋ
ಕಣ್ಮನ ಸೆಳೆಯುವಂತಹ ಕಾರಿನಲ್ಲಿ ಕುಳಿತು ಪೋಸ್ ನೀಡಿದ ಸುಂದರಿ ಜ್ಯೋತಿ ರೈ.
ಸೂಪರ್ ಕಾರ್
ಜ್ಯೋತಿ ರೈ ಅವರ ಜೀವನ ಐಷಾರಾಮಿ ಆಗಿದ್ದು, ಅದರ ಝಲಕ್ ತೋರಿಸಿದ್ದಾರೆ.
ಲಕ್ಷುರಿ ಜೀವನ
ಈ ಹೊಸ ಫೋಟೋಗಳನ್ನು ನೋಡಿ ಜ್ಯೋತಿ ರೈ ಫ್ಯಾನ್ಸ್ ಕಮೆಂಟ್ ಮಾಡ್ತಿದ್ದಾರೆ.
ಫ್ಯಾನ್ಸ್ ಕಮೆಂಟ್ಸ್
ಕೆಲವೇ ದಿನಗಳ ಹಿಂದೆ ಕಾಂಟ್ರವರ್ಸಿಯ ಕಾರಣಕ್ಕೆ ಕಮೆಂಟ್ ಆಫ್ ಮಾಡಿದ್ದ ನಟಿ.
ಕೆಲ ದಿನಗಳ ಹಿಂದೆ
ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ನಟಿಸಿ ಜ್ಯೋತಿ ರೈ ಅವರು ಫೇಮಸ್ ಆಗಿದ್ದಾರೆ.
ಕಿರುತೆರೆ ಬೆಡಗಿ
ಫಿಟ್ನೆಸ್ ಬಗ್ಗೆ ಜ್ಯೋತಿ ರೈ ಸಖತ್ ಕಾಳಜಿ ಹೊಂದಿದ್ದು, ಎಲ್ಲರಿಗೂ ಮಾದರಿ ಆಗಿದ್ದಾರೆ.
ಫಿಟ್ನೆಸ್ ಫ್ರೀಕ್
ಬಣ್ಣದ ಲೋಕದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿರುವ ಅನುಭವಿ ನಟಿ ಜ್ಯೋತಿ.
ಅನುಭವಿ ನಟಿ
Next: ‘ಅಪ್ಪ-ಅಮ್ಮನಿಗೆ ಬೆಂಬಲ ಬೇಕಿರುವ ಈ ಸಮಯದಲ್ಲಿ..’: ದರ್ಶನ್ ಪುತ್ರನ ಅಳಲು
ಇದನ್ನೂ ಓದಿ: