ಬೆಂಕಿಯಂಥ ಫೋಟೋ ಹಂಚಿಕೊಂಡ ಜ್ಯೋತಿ ರೈ; ಆದರೆ ಕಮೆಂಟ್​ ಮಾಡಂಗಿಲ್ಲ.

20 May 2024

Pic credit - instagram

Author: Madankumar

ಕನ್ನಡದ ನಟಿ ಜ್ಯೋತಿ ರೈ ಅವರು ಪರಭಾಷೆಯಲ್ಲೂ ಫೇಮಸ್​ ಆಗಿದ್ದಾರೆ.

ಕನ್ನಡದ ನಟಿ

ಒಂದಕ್ಕಿಂತ ಒಂದು ಸೂಪರ್​ ಆಗಿರುವ ಫೋಟೋ ಹಂಚಿಕೊಂಡಿದ್ದಾರೆ ಜ್ಯೋತಿ.

ಫೋಟೋಶೂಟ್​

ಆದರೆ ಈ ಫೋಟೋಗಳಿಗೆ ಕಮೆಂಟ್​ ಮಾಡುವ ಆಯ್ಕೆಯನ್ನು ಅವರು ನೀಡಿಲ್ಲ.

ನೋ ಕಮೆಂಟ್ಸ್​

ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಕಮೆಂಟ್​ ಆಯ್ಕೆ ಆಫ್​ ಮಾಡಿರುವ ಜ್ಯೋತಿ ರೈ.

ಇನ್​ಸ್ಟಾಗ್ರಾಮ್​

ಇತ್ತೀಚೆಗೆ ಫೇಕ್​ ವಿಡಿಯೋಗಳ ಹಾವಳಿಯಿಂದ ಜ್ಯೋತಿ ರೈ ಅವರಿಗೆ ಬೇಸರ ಆಗಿದೆ.

ಬೇಸರ ಆಗಿತ್ತು

ಹಲವು ಸೀರಿಯಲ್​ಗಳಲ್ಲಿ ನಟಿಸಿ ಜ್ಯೋತಿ ರೈ ಅವರು ಜನಮನ ಗೆದ್ದಿದ್ದಾರೆ.

ಸೀರಿಯಲ್​ಗಳಲ್ಲಿ

ಅನುಭವಿ ಕಲಾವಿದೆ ಆಗಿರುವ ಜ್ಯೋತಿ ರೈ ಅವರ ಅಭಿಮಾನಿ ಬಳಗ ದೊಡ್ಡದಿದೆ.

ಅಭಿಮಾನಿ ಬಳಗ

ಫಿಟ್ನೆಸ್​ಗೆ ಹೆಚ್ಚು ಮಹತ್ವ ನೀಡುವ ಜ್ಯೋತಿ ರೈ ಅವರು ಸಖತ್​ ಸ್ಲಿಮ್​ ಆಗಿದ್ದಾರೆ.

ಫಿಟ್ನೆಸ್​ಗೆ ಮಹತ್ವ

Next: ಕಾನ್​ ಚಿತ್ರೋತ್ಸವದ ರೆಡ್​ ಕಾರ್ಪೆಟ್​ನ ಮೆರುಗು ಹೆಚ್ಚಿಸಿದ ಊರ್ವಶಿ ರೌಟೇಲಾ