ನಟಿ ಜ್ಯೋತಿ ರೈ ಫೋಟೋಗಳಲ್ಲಿ ಇದೆ ಆತ್ಮವಿಶ್ವಾಸದ ಲುಕ್​.

27 June 2024

Pic credit - instagram

Author: Madankumar

ಕನ್ನಡದ ಕಿರುತೆರೆಯಲ್ಲಿ ಸ್ಟಾರ್​ ನಟಿ ಆಗಿರುವ ಸುಂದರಿ ಜ್ಯೋತಿ ರೈ.

ಕಿರುತೆರೆ ಸ್ಟಾರ್​

ಕನ್ನಡ ಮಾತ್ರವಲ್ಲದೇ ತೆಲುಗು ಸೀರಿಯಲ್​ಗಳಲ್ಲೂ ಜ್ಯೋತಿ ಫೇಮಸ್​.

ತೆಲುಗಿನಲ್ಲೂ

ಆಗಾಗ ಹೊಸ ಹೊಸ ಫೋಟೋಶೂಟ್​ ಮಾಡಿಸುತ್ತಾರೆ ನಟಿ ಜ್ಯೋತಿ ರೈ.

ಹೊಸ ಫೋಟೋಶೂಟ್​

ಇತ್ತೀಚೆಗೆ ಜ್ಯೋತಿ ರೈ ಅವರ ಬಹುತೇಕ ಫೋಟೋಗಳು ವೈರಲ್​ ಆಗುತ್ತಿವೆ.

ವೈರಲ್​ ಆಗುತ್ತಿವೆ

ದೇಹದ ಫಿಟ್ನೆಸ್​ ಬಗ್ಗೆ ಜ್ಯೋತಿ ರೈ ಅವರು ತುಂಬ ಕಾಳಜಿ ವಹಿಸುತ್ತಿದ್ದಾರೆ.

ಫಿಟ್ನೆಸ್​ ಕಾಳಜಿ

ಫೇಕ್​ ವಿಡಿಯೋದ ವಿವಾದ ಬದಿಗಿಟ್ಟು ಬಿಂದಾಸ್​ ಆಗಿ ಪೋಸ್​ ನೀಡಿದ ನಟಿ.

ವಿವಾದ ಬದಿಗಿಟ್ಟು

ಹಲವು ಹರ್ಷಗಳಿಂದ ಬಣ್ಣದ ಲೋಕದಲ್ಲಿ ಇರುವ ಅನುಭವ ನಟಿ ಜ್ಯೋತಿ.

ಅನುಭವಿ ಕಲಾವಿದೆ

ನಟಿ ಜ್ಯೋತಿ ರೈ ಅವರ ಲೈಫ್​ ಸ್ಟೈಲ್​ ಇತ್ತೀಚೆಗೆ ತುಂಬಾ ಐಷಾರಾಮಿ ಆಗಿದೆ.

ಜ್ಯೋತಿ ಲೈಫ್​ಸ್ಟೈಲ್​

Next: ಅಂತರ್​ಧರ್ಮೀಯ ವಿವಾಹ; ಸೋನಾಕ್ಷಿ-ಝಹೀರ್​ ಸಂಭ್ರಮ ನೋಡಿ..