ಅಂತರ್​ಧರ್ಮೀಯ ವಿವಾಹ; ಸೋನಾಕ್ಷಿ-ಝಹೀರ್​ ಸಂಭ್ರಮ ನೋಡಿ..

24 June 2024

Pic credit - instagram

Author: Madankumar

ಜೂನ್​ 23ರಂದು ಸೋನಾಕ್ಷಿ ಸಿನ್ಹಾ, ಝಹೀರ್​ ಇಖ್ಬಾಲ್​ ಮದುವೆ ಆಗಿದ್ದಾರೆ.

ಜೂನ್​ 23ರಂದು

ಬೇರೆ ಬೇರೆ ಧರ್ಮಕ್ಕೆ ಸೇರಿದ ಈ ಸೆಲೆಬ್ರಿಟಿಗಳ ಮದುವೆ ಸಖತ್​ ಸುದ್ದಿ ಆಗಿದೆ.

ಬೇರೆ ಬೇರೆ ಧರ್ಮ

ಮಗಳ ಮದುವೆಯಲ್ಲಿ ಶತ್ರುಘ್ನ ಸಿನ್ಹಾ ಅವರು ಸಡಗರದಿಂದ ಭಾಗಿ ಆಗಿದ್ದಾರೆ.

ಶತ್ರುಘ್ನ ಸಿನ್ಹಾ ಪುತ್ರಿ

ಬಾಲಿವುಡ್​ನ ಸೆಲೆಬ್ರಿಟಿಗಳಿಗಾಗಿ ಮುಂಬೈನಲ್ಲಿ ಅದ್ದೂರಿ ಆರತಕ್ಷತೆ ಸಮಾರಂಭ.

ಅದ್ದೂರಿ ರೆಸೆಪ್ಷನ್​

ಸೋನಾಕ್ಷಿ ಅವರಿಗೆ ವಿಶ್​ ಮಾಡಲು ಬಾಲಿವುಡ್​ ಮಂದಿ ರಿಸೆಪ್ಷನ್​ಗೆ ಬಂದಿದ್ದಾರೆ.

ಸಿಕ್ಕಿದೆ ಹಾರೈಕೆ

ಮದುವೆ ಬಳಿಕ ಖುಷಿ ಖುಷಿಯಾಗಿ ಪೋಸ್​ ನೀಡಿದ ಸೋನಾಕ್ಷಿ ಮತ್ತು ಜಹೀರ್​.

ಖುಷಿ ಖುಷಿಯಾಗಿ

ಕಳೆದ 7 ವರ್ಷಗಳಿಂದ ಸೋನಾಕ್ಷಿ ಸಿನ್ಹಾ-ಝಹೀರ್​ ಇಖ್ಬಾಲ್​ ಪ್ರೀತಿಸುತ್ತಿದ್ದರು.

7 ವರ್ಷಗಳ ಪ್ರೀತಿ

ಸೋನಾಕ್ಷಿ ಮತ್ತು ಝಹೀರ್​ ಅವರು ಹಿಂದಿ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ.

ಹಿಂದಿ ಚಿತ್ರರಂಗದಲ್ಲಿ

Next: ಬಾಲಿವುಡ್​ ನಟಿಯರಿಗೆ ಕೈತುಂಬ ಸಂಭಾವನೆ; ಯಾರಿಗೆ ಎಷ್ಟು ಕೋಟಿ?