ಎಷ್ಟೊಂದು ಮುದ್ದಾಗಿವೆ ಜ್ಯೋತಿಕಾ-ಸೂರ್ಯ ಜೋಡಿಯ ಹೊಸ ಫೋಟೋಗಳು.

16 July 2024

Pic credit - instagram

Author: Madankumar

ತಮಿಳು ಚಿತ್ರರಂಗದಲ್ಲಿ ಸ್ಟಾರ್​ ಕಪಲ್​ ಆಗಿರುವ ಜ್ಯೋತಿಕಾ ಹಾಗೂ ಸೂರ್ಯ.

ಕಾಲಿವುಡ್​ ಕಪಲ್

Pic credit - instagram

ಸೂರ್ಯ ಮತ್ತು ಜ್ಯೋತಿಕಾ ಅವರು ರಾಯಲ್​ ಡ್ರೆಸ್​ನಲ್ಲಿ ಪೋಸ್​ ನೀಡಿದ್ದಾರೆ.

ರಾಯಲ್ ಡ್ರೆಸ್​

Pic credit - instagram

‘ನಮ್ಮದೇ ದೃಷ್ಟಿ ತಾಗುತ್ತದೆ’ ಎಂದು ಕಮೆಂಟ್​ ಮಾಡಿದ ಸೂರ್ಯ ಫ್ಯಾನ್ಸ್​.

ದೃಷ್ಟಿ ಆಗುತ್ತದೆ

Pic credit - instagram

‘ಮತ್ತೆ ನೀವಿಬ್ಬರು ಜೋಡಿಯಾಗಿ ಸಿನಿಮಾ ಮಾಡಿ’ ಎಂದ ಅಭಿಮಾನಿಗಳು.

ಮತ್ತೆ ಜೊತೆಯಾಗಿ

Pic credit - instagram

ಬಣ್ಣದ ಲೋಕದಲ್ಲಿ ಸೂರ್ಯ ಮತ್ತು ಜ್ಯೋತಿಕಾ ಅವರು ಆ್ಯಕ್ಟೀವ್​ ಆಗಿದ್ದಾರೆ.

ಇಬ್ಬರೂ ಆ್ಯಕ್ಟೀವ್​

Pic credit - instagram

ಸಿನಿಮಾ ರಂಗದಲ್ಲಿ ಜ್ಯೋತಿಕಾ ಮತ್ತು ಸೂರ್ಯ ಅವರದ್ದು ಯಶಸ್ವಿ ಪಯಣ.

ಯಶಸ್ವಿ ಪಯಣ

Pic credit - instagram

ನಟನೆ ಮಾತ್ರವಲ್ಲದೇ ನಿರ್ಮಾಣದಲ್ಲೂ ಸಕ್ರಿಯವಾಗಿದ್ದಾರೆ ಈ ಸ್ಟಾರ್​ ದಂಪತಿ.

ನಿರ್ಮಾಣದಲ್ಲೂ

Pic credit - instagram

Next: ಅನಂತ್​ ಅಂಬಾನಿ ಮದುವೆಯಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳ ಸಂಭ್ರಮ ನೋಡಿ...