ಬಾಲಿವುಡ್​ನಲ್ಲಿ ಆರಂಭವಾಯ್ತು ನಟಿ ಜ್ಯೋತಿಕಾ 2ನೇ ಅಧ್ಯಾಯ.

09 May 2024

Pic credit - instagram

Author: Madankumar

ನಟಿ ಜ್ಯೋತಿಕಾ ಅವರ ಮೊದಲು ಅಭಿನಯಿಸಿದ್ದೇ ಹಿಂದಿ ಭಾಷೆಯ ಸಿನಿಮಾದಲ್ಲಿ..

ಮೊದಲ ಸಿನಿಮಾ

ಜ್ಯೋತಿಕಾ ನಟನೆಯ ‘ಡೋಲಿ ಸಜಾ ಕೆ ರಖ್ನಾ’ ಚಿತ್ರ 1989ರಲ್ಲಿ ಬಿಡುಗಡೆ ಆಗಿತ್ತು.

1989ರಲ್ಲಿ ರಿಲೀಸ್​

ಜ್ಯೋತಿಕಾ ಅವರು ಮೊದಲ ಸಿನಿಮಾದ ಬಳಿಕ ದಕ್ಷಿಣಕ್ಕೆ ಬಂದು ಬ್ಯುಸಿ ಆಗಿದ್ದರು.

ಬಳಿಕ ದಕ್ಷಿಣಕ್ಕೆ

ದಕ್ಷಿಣಕ್ಕೆ ಬಂದ ಬಳಿಕ ಬಾಲಿವುಡ್​ನಿಂದ ಜ್ಯೋತಿಕಾಗೆ ಆಫರ್​ ಬರಲೇ ಇಲ್ಲ.

ಆಫರ್​ ಬರಲಿಲ್ಲ

ಆದರೆ ಈಗ ಕಾಲ ಬದಲಾಗಿದ್ದು, ಹಿಂದಿ ಚಿತ್ರರಂಗದಿಂದ ನಟಿಗೆ ಅವಕಾಶ ಬರುತ್ತಿದೆ.

ಆದರೆ ಈಗ..

ಜ್ಯೋತಿಕಾ ನಟಿಸಿದ ಹಿಂದಿ ಸಿನಿಮಾ ‘ಶೈತಾನ್​’ ಈ ವರ್ಷ ಸೂಪರ್​ ಹಿಟ್​ ಆಗಿದೆ.

‘ಶೈತಾನ್​’ ಗೆಲುವು

ಹಿಂದಿಯಲ್ಲಿ ಜ್ಯೋತಿಕಾ ಅವರ ಇನ್ನೊಂದು ಚಿತ್ರ ‘ಶ್ರೀಕಾಂತ್​’ ಬಿಡುಗಡೆಗೆ ಸಜ್ಜು.

ಹೊಸ ಸಿನಿಮಾ

ಇನ್ಮುಂದೆ ಬಾಲಿವುಡ್​ನಲ್ಲಿ ಹೆಚ್ಚು ಬ್ಯುಸಿ ಆಗುವ ಸೂಚನೆ ನೀಡಿದ್ದಾರೆ ಜ್ಯೋತಿಕಾ.

ಇನ್ಮುಂದೆ ಬ್ಯುಸಿ

Next: ಕೆಂಪು ಬಣ್ಣದ ಡ್ರೆಸ್​ ಎಂದರೆ ಈ ಸುಂದರಿಗೆ ಎಲ್ಲಿಲ್ಲದ ಪ್ರೀತಿ..