‘ಕಾಟೇರ’ ಯಶಸ್ಸಿನ ನಂತರ ಫೋಟೋಶೂಟ್​ನಲ್ಲೇ ಬ್ಯುಸಿ ಆದ ಆರಾಧನಾ ರಾಮ್​.

23 July 2024

Pic credit - instagram

Author: Madankumar

ಆರಾಧನಾ ರಾಮ್​ ಅವರು ಹೊಸ ಫೋಟೋಶೂಟ್​ಗೆ ಮಸ್ತಾಗಿ ಪೋಸ್​ ನೀಡಿದ್ದಾರೆ.

ಮಸ್ತ್​ ಪೋಸ್​

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಲೈಕ್​ ಮಾಡಿದ್ದಾರೆ.

ಅಭಿಮಾನಿಗಳ ಲೈಕ್​

Pic credit - instagram

ಹಲವು ರೀತಿಯ ಥೀಮ್​ನಲ್ಲಿ ಆರಾಧನಾ ರಾಮ್​ ಅವರು ಫೋಟೋಶೂಟ್​ ಮಾಡಿಸಿದ್ದಾರೆ.

ವಿವಿಧ ರೀತಿಯಲ್ಲಿ..

Pic credit - instagram

ಮೊದಲ ಸಿನಿಮಾ ‘ಕಾಟೇರ’ ಮೂಲಕ ಭರ್ಜರಿ ಯಶಸ್ಸು ಕಂಡ ನಟಿ ಆರಾಧನಾ ರಾಮ್​.

ಆರಂಭದಲ್ಲೇ ಸಕ್ಸಸ್​

Pic credit - instagram

ಖ್ಯಾತ ನಟಿ ಮಾಲಾಶ್ರೀ ಅವರ ಪುತ್ರಿ ಎಂಬ ಕಾರಣದಿಂದ ಹೆಚ್ಚು ಖ್ಯಾತಿ ಪಡೆದ ಆರಾಧನಾ.

ಸ್ಟಾರ್​ ಕಿಡ್​​

Pic credit - instagram

ಫಿಲ್ಮಿ ಕುಟುಂಬದ ಹಿನ್ನೆಲೆಯಿಂದ ಬಂದ ಆರಾಧನಾ ಈಗ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.

ಫಿಲ್ಮಿ ಕುಟುಂಬ

Pic credit - instagram

ಖ್ಯಾತ ನಿರ್ಮಾಪಕ ರಾಮು ಹಾಗೂ ನಟಿ ಮಾಲಾಶ್ರೀ ದಂಪತಿಯ ಪುತ್ರಿ ಆರಾಧನಾ ರಾಮ್​.

ರಾಮು ಪುತ್ರಿ

Pic credit - instagram

Next: ನಿವೇದಿತಾ ಗೌಡ ರೀಲ್ಸ್​ ನೋಡಲು ಬಂದು ಕಮೆಂಟ್​​ನಲ್ಲಿ ಜಗಳ ಮಾಡಿಕೊಂಡ ಜನ