ನಿವೇದಿತಾ ಗೌಡ ರೀಲ್ಸ್​ ನೋಡಲು ಬಂದು ಕಮೆಂಟ್​​ನಲ್ಲಿ ಜಗಳ ಮಾಡಿಕೊಂಡ ಜನ.

18 July 2024

Pic credit - instagram

Author: Madankumar

ಇನ್​ಸ್ಟಾಗ್ರಾಮ್​ನಲ್ಲಿ ನಿವೇದಿತಾ ಗೌಡ ಅವರು ಹೊಸ ರೀಲ್ಸ್​ ಹಂಚಿಕೊಂಡಿದ್ದಾರೆ.

ನಿವಿ ಹೊಸ ರೀಲ್ಸ್​

Pic credit - instagram

ನಿವೇದಿತಾ ಅವರ ಪ್ರತಿ ಪೋಸ್ಟ್​ಗೆ ಜನರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಾರೆ.

ಜನರ ಕಮೆಂಟ್​

Pic credit - instagram

ಕಮೆಂಟ್​ ಬಾಕ್ಸ್​ನಲ್ಲಿ ನೆಟ್ಟಿಗರು ನಿವೇದಿತಾ ಬಗ್ಗೆ ಪರ-ವಿರೋಧ ವಾದ ಮಾಡಿದ್ದಾರೆ.

ಪರ-ವಿರೋಧ

Pic credit - instagram

ನಿವೇದಿತಾ ಹೇಗಿರಬೇಕು ಅಂತ ಕೆಲವು ನೆಟ್ಟಿಗರು ಕಮೆಂಟ್​ ಮೂಲಕ ಬುದ್ಧಿ ಹೇಳುತ್ತಿದ್ದಾರೆ.

ಕೆಲವರಿಂದ ಪಾಠ

Pic credit - instagram

ಬುದ್ಧಿ ಕೇಳಿದ ವಿಚಾರಕ್ಕೆ ನಿವೇದಿತಾ ಅಭಿಮಾನಿಗಳು ಕಮೆಂಟ್ಸ್​ನಲ್ಲಿ ಜಗಳಕ್ಕೆ ಇಳಿದಿದ್ದಾರೆ.

ಇದೇ ವಿಚಾರಕ್ಕೆ ಜಗಳ

Pic credit - instagram

ನಿವೇದಿತಾ ಗೌಡ ಅವರು ಡಿವೋರ್ಸ್​ ಪಡೆದ ಬಳಿಕ ಖುಷಿಯಿಂದ ರೀಲ್ಸ್​ ಮಾಡುತ್ತಿದ್ದಾರೆ.

ಡಿವೋರ್ಸ್​ ನಂತರ

Pic credit - instagram

ಈ ಮೊದಲು ನಿವೇದಿತಾ ಗೌಡ ಅವರು ಚಂದನ್​ ಶೆಟ್ಟಿ ಜೊತೆ ಪ್ರೀತಿ ಮದುವೆ ಆಗಿದ್ದರು.

ಈ ಮೊದಲು

Pic credit - instagram

Next: ಎಷ್ಟೊಂದು ಮುದ್ದಾಗಿವೆ ಜ್ಯೋತಿಕಾ-ಸೂರ್ಯ ಜೋಡಿಯ ಹೊಸ ಫೋಟೋಗಳು