ಮೊದಲ ಸಿನಿಮಾದ ಬಿಡುಗಡೆ ಖುಷಿಯಲ್ಲಿ ಮಾಲಾಶ್ರಿ ಪುತ್ರಿ ಆರಾಧನಾ.

28 Dec 2023

Pic credit - instagram

Author: Madankumar

ಕಾಟೇರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಆರಾಧನಾ ರಾಮ್​.

‘ಕಾಟೇರ’ ಚಿತ್ರ

ನಟಿ ಮಾಲಾಶ್ರೀ, ನಿರ್ಮಾಪಕ ರಾಮು ದಂಪತಿಯ ಮಗಳು ಆರಾಧನಾ.

ಸ್ಟಾರ್​ ಕಿಡ್​

ಡಿ.29ಕ್ಕೆ ರಿಲೀಸ್​ ಆಗಲಿರುವ ಈ ಚಿತ್ರದಲ್ಲಿ ದರ್ಶನ್​ಗೆ ಆರಾಧನಾ ನಾಯಕಿ.

ದರ್ಶನ್​ ಜೊತೆ

‘ಪಸಂದಾಗವ್ನೆ..’ ಹಾಡಿನಲ್ಲಿ ಆರಾಧನಾ ಬಿಂದಾಸ್ ಆಗಿ ಕುಣಿದಿದ್ದಾರೆ.

ಸಾಂಗ್​ ಹಿಟ್​

ದೊಡ್ಡ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಡುವ ಚಾನ್ಸ್​ ಪಡೆದ ನಟಿ.

ದೊಡ್ಡ ಸಿನಿಮಾ

ಅಭಿಮಾನಿಗಳು ‘ಕಾಟೇರ’ ಚಿತ್ರದ ಮೇಲೆ ಸಖತ್​ ನಿರೀಕ್ಷೆ ಇಟ್ಟಕೊಂಡಿದ್ದಾರೆ.

ಭಾರಿ ನಿರೀಕ್ಷೆ

ಆರಾಧನಾ ರಾಮ್​ ಅವರು ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಹಳ್ಳಿ ಹುಡುಗಿ

ಬಗೆಬಗೆಯ ಫೋಟೋಶೂಟ್​ ಮೂಲಕವೂ ಗಮನ ಸೆಳೆದ ಆರಾಧನಾ ರಾಮ್​.

ಫೋಟೋಶೂಟ್​

Next: ಈ ಸುಂದರಿಗೆ 50 ವರ್ಷ ವಯಸ್ಸು ಅಂದರೆ ಯಾರೂ ನಂಬಲ್ಲ