‘ಕಬ್ಜ’ ಸಿನಿಮಾ ನಟಿ ಶ್ರೀಯಾ ಶರಣ್​ ಗ್ಲಾಮರಸ್​ ಫೋಟೋಶೂಟ್​.

03 Oct 2023

Pic credit - instagram

ಬಹುಭಾಷೆಯಲ್ಲಿ ಅಭಿನಯಿಸಿ ಜನಪ್ರಿಯತೆ ಪಡೆದ ನಟಿ ಶ್ರೀಯಾ ಶರಣ್​.

ಫೇಮಸ್​ ನಟಿ

ಉಪೇಂದ್ರ ಜೊತೆ ‘ಕಬ್ಜ’ ಸಿನಿಮಾದಲ್ಲಿ ನಟಿಸಿದ ಫೇಮಸ್​ ಹೀರೋಯಿನ್​.

‘ಕಬ್ಜ’ ನಾಯಕಿ

ನಟಿ ಶ್ರೀಯಾ ಶರಣ್​ ಅವರ ಹಲವಾರು ಫೋಟೋಗಳು ವೈರಲ್​ ಆಗಿವೆ.

ವೈರಲ್​ ಫೋಟೋ

ಗ್ಲಾಮರಸ್​ ಆಗಿ ಪೋಸ್​ ನೀಡುವಲ್ಲಿ ಶ್ರೀಯಾ ಶರಣ್​ ಹಿಂದೇಟು ಹಾಕಿಲ್ಲ.

ಸಖತ್​ ಗ್ಲಾಮರ್​

ಮದುವೆ ಬಳಿಕವೂ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ ಶ್ರೀಯಾ ಶರಣ್​

ಮದುವೆ ಬಳಿಕ

ಬಣ್ಣದ ಲೋಕದಲ್ಲಿ ಶ್ರೀಯಾ ಶರನ್​ ಅವರಿಗೆ ಹಲವು ವರ್ಷಗಳ ಅನುಭವ.

ಹಲವು ವರ್ಷಗಳಿಂದ

ಸಿನಿಮಾಗಳ ಜೊತೆ ಮಗಳ ಆರೈಕೆಯಲ್ಲೂ ಶ್ರೀಯಾ ಶರಣ್​ ಬ್ಯುಸಿ ಆಗಿದ್ದಾರೆ.

ಮಗಳ ಆರೈಕೆ

ಹಲವು ಭಾಷೆಗಳಿಂದ ಶ್ರೀಯಾ ಶರಣ್​ ಅವರಿಗೆ ಒಳ್ಳೆಯ ಆಫರ್​ಗಳು ಬರುತ್ತಿವೆ.

ಒಳ್ಳೆ ಆಫರ್​

ನಟಿ ಆಶಿಕಾ ರಂಗನಾಥ್​ ಸೆಲ್ಫಿ ಕ್ರೇಜ್​ಗೆ ಈ ಸುಂದರ ಫೋಟೋಗಳೇ ಸಾಕ್ಷಿ