ಸೀರೆ ಧರಿಸಿ ಖುಷಿ ಖುಷಿಯಿಂದ ಪೋಸ್​ ನೀಡಿದ ನಟಿ ಕಾಜೋಲ್​.

25 April 2024

Pic credit - instagram

Author: Madankumar

ಕಪ್ಪು ಬಣ್ಣದ ಸೀರೆ ಧರಿಸಿದ ಕಾಜೋಲ್​ ಎಲ್ಲರ ಕಣ್ಣು ಕುಕ್ಕಿದ್ದಾರೆ.

ಕಪ್ಪು ಸೀರೆ ಸೊಬಗು

ಕಾಜೋಲ್​ ಅವರ ಹೊಸ ಫೋಟೋಗಳು ತುಂಬಾ ವೈರಲ್​ ಆಗಿವೆ.

ಫೋಟೋ ವೈರಲ್​

ನಟಿ ಕಾಜೋಲ್​ ಅವರಿಗೆ ಕಪ್ಪು ಬಣ್ಣ ಎಂದರೆ ಸಿಕ್ಕಾಪಟ್ಟೆ ಇಷ್ಟ.

ಈ ಬಣ್ಣ ಇಷ್ಟ..

ಎಲ್ಲ ವಿಶೇಷ ಸಂದರ್ಭಗಳಲ್ಲೂ ಸೀರೆ ಧರಿಸಿ ಮಿಂಚುತ್ತಾರೆ ಕಾಜೋಲ್​.

ವಿಶೇಷ ಸಂದರ್ಭ

ಹಿಂದಿ ಚಿತ್ರರಂಗದಲ್ಲಿ ಸೀನಿಯರ್​ ಕಲಾವಿದೆ ಆಗಿದ್ದಾರೆ ಕಾಜೋಲ್​.

ಹಿರಿಯ ಕಲಾವಿದೆ

ಮಿರಿ ಮಿರಿ ಮಿಂಚುವ ಕಾಜೋಲ್ ಅವರಿಗೆ ಈಗ 49 ವರ್ಷ ವಯಸ್ಸು.

ವಯಸ್ಸು ಎಷ್ಟು?

ಚಿತ್ರರಂಗದಲ್ಲಿ ಕಾಜೋಲ್​ ಅವರಿಗೆ ಈಗಲೂ ಅಷ್ಟೇ ಬೇಡಿಕೆ ಇದೆ.

ಬೇಡಿಕೆಯ ನಟಿ

ಸಿನಿಮಾಗಳ ಆಯ್ಕೆಯಲ್ಲಿ ಕಾಜೋಲ್​ ಈಗ ತುಂಬ ಚ್ಯೂಸಿ ಆಗಿದ್ದಾರೆ.

ಸಖತ್​ ಚ್ಯೂಸಿ

Next: ರಿಲೀಸ್ ಆಯ್ತು ಉರ್ಫಿ ಜಾವೇದ್ ನಟನೆಯ ಮೊದಲ ಸಿನಿಮಾ LSD 2