ಅವಾರ್ಡ್ ಫಂಕ್ಷನ್ನಲ್ಲಿ ಅಭಿಮಾನಿಗಳ ಕಣ್ಮನ ಸೆಳೆದ ಕಾಜೋಲ್.
03 June 2024
Pic credit - instagram
Author: Madankumar
ಕಾಜೋಲ್ ಅವರು ವಿಶೇಷ ವಿನ್ಯಾಸದ ಕಾಸ್ಟ್ಯೂಮ್ ಧರಿಸಿ ಬಂದಿದ್ದಾರೆ.
ವಿಶೇಷ ವಿನ್ಯಾಸ
ಸಮಾರಂಭದಲ್ಲಿ ಭಾಗವಹಿಸಿ ಮೆರುಗು ಹೆಚ್ಚಿಸಿದ ಬಿಟೌನ್ ನಟಿ ಕಾಜೋಲ್.
ಸಮಾರಂಭದ ಮೆರುಗು
‘ನಿಮ್ಮ ಲುಕ್ ಸುಂದರವಾಗಿದೆ’ ಎಂದು ಕಮೆಂಟ್ ಮಾಡಿದ್ದಾರೆ ಫ್ಯಾನ್ಸ್.
ಸುಂದರವಾಗಿದೆ..
‘ನಿನ್ನೆ ರಾತ್ರಿಯ ವಿಷಯ’ ಎಂಬ ಕ್ಯಾಪ್ಷನ್ನಲ್ಲಿ ಫೋಟೋ ಪೋಸ್ಟ್.
ನಿನ್ನೆ ರಾತ್ರಿಯ ವಿಷಯ
‘ಗೆಲುವುದು ಯಾವಾಗಲೂ ಖುಷಿ ನೀಡುತ್ತೆ’ ಎಂದಿರುವ ನಟಿ ಕಾಜೋಲ್.
ಗೆಲುವಿನ ಖುಷಿ
ಕಾಜೋಲ್ ಅವರು 49ರ ಪ್ರಾಯದಲ್ಲೂ ಚಾರ್ಮ್ ಉಳಿಸಿಕೊಂಡಿದ್ದಾರೆ.
ಈಗಲೂ ಚಾರ್ಮ್
ಕಾಜೋಲ್ ಅವರನ್ನು ಇಷ್ಟಪಡುವ ಅಭಿಮಾನಿಗಳ ಬಳಗ ದೊಡ್ಡದಿದೆ.
ಅಪಾರ ಫ್ಯಾನ್ಸ್
ಇತ್ತೀಚಿನ ದಿನಗಳಲ್ಲಿ ಸಿನಿಮಾ ಆಯ್ಕೆಯಲ್ಲಿ ಕಾಜೋಲ್ ಚ್ಯೂಸಿ ಆಗಿದ್ದಾರೆ.
ತುಂಬ ಚ್ಯೂಸಿ
Next: ಮಿತಿ ಮೀರಿತಾ ಕರೀನಾ ಕಪೂರ್ ಖಾನ್ ಗ್ಲಾಮರ್? ಎಲ್ಲರಿಗೂ ಅಚ್ಚರಿ
ಇದನ್ನೂ ಓದಿ: