ಬಯಸಿ-ಬಯಸಿ ವಿಲನ್ ಆಗಿರುವ ಈ ಬಾಲಿವುಡ್ ನಟಿಯ ಗುರುತಿಸಬಲ್ಲಿರಾ?

29 DEC 2023

Author : Manjunatha

ಬಾಲಿವುಡ್​ನ ಜನಪ್ರಿಯ ನಟಿಯೊಬ್ಬರು ತಾವು ವಿಲನ್ ಆದರೆ ಹೇಗಿರುತ್ತದೆಂದು ನೋಡಲು ಮಾಡಿರುವ ಪ್ರಯತ್ನವಿದು.

ಬಾಲಿವುಡ್ ನಟಿ

ಬಾಲಿವುಡ್​ನ ಜನಪ್ರಿಯ ನಟಿ ಕಾಜೊಲ್, ಎಐ ಮೂಲಕ ತಮ್ಮದೇ ಚಿತ್ರಗಳನ್ನು ಜೆನರೇಟ್ ಮಾಡಿ ಹಂಚಿಕೊಂಡಿದ್ದಾರೆ.

ಜನಪ್ರಿಯ ನಟಿ ಕಾಜೊಲ್

ಕಾಜೋಲ್ ಒಂದೊಮ್ಮೆ ಹಾಲಿವುಡ್​ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದರೆ ಹೀಗೆ ಕಾಣುತ್ತಾರಂತೆ.

ಹಾಲಿವುಡ್​ ವಿಲನ್

ಕಾಜೋಲ್​ರ ‘ಹ್ಯಾನಿಬಲ್’ ಲುಕ್ ಅಂತೆ ಅದು. ‘ನನಗೆ ಈ ಲುಕ್ ಬಹಳ ಇಷ್ಟವಾಯ್ತು’ ಎಂದಿದ್ದಾರೆ ನಟಿ.

 ‘ಹ್ಯಾನಿಬಲ್’ ಲುಕ್

‘ಕುಚ್​ ಕುಚ್ ಹೋತಾ ಹೈ’ ಇನ್ನೂ ಹಲವು ಸಿನಿಮಾಗಳಲ್ಲಿ ನಾಯಕಿ ಆಗಿ ನಟಿಸಿರುವ ಕಾಜೋಲ್​ಗೆ ವಿಲನ್ ಆಗುವ ಆಸೆ ಯಾಕೆ ಬಂತೋ?

ವಿಲನ್ ಆಗುವ ಆಸೆ

‘ಕುಚ್​ ಕುಚ್ ಹೋತಾ ಹೈ’, ‘ಡಿಡಿಎಲ್​ಜೆ’, ‘ಬಾಜಿಗರ್’, ‘ಕಭಿ ಖುಷಿ ಕಭಿ ಗಮ್’, ‘ಪ್ಯಾರ್​ ತೋ ಹೋನಾ ಹಿ ತಾ’ ಇನ್ನೂ ಹಲವು ಸಿನಿಮಾಗಳಲ್ಲಿ ಕಾಜಲ್ ನಟಿಸಿದ್ದಾರೆ.

ಹಲವು ಸಿನಿಮಾಗಳು

ಕಾಜೋಲ್ ಈಗಲೂ ಆಗೊಮ್ಮೆ-ಈಗೊಮ್ಮೆ ಸಿನಿಮಾಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿರುತ್ತಾರೆ.

ಆಗೊಮ್ಮೆ-ಈಗೊಮ್ಮೆ

ಅಜಯ್ ದೇವಗನ್ ಪತ್ನಿಯೂ ಆಗಿರುವ ಕಾಜೋಲ್, ಸಿನಿಮಾ ನಿರ್ಮಾಪಕಿಯೂ ಹೌದು.

ಅಜಯ್ ದೇವಗನ್ ಪತ್ನಿ

ದೀಪಿಕಾ, ಆಲಿಯಾ, ಕತ್ರಿನಾ ಹಾದಿಯಲ್ಲಿ ಕೃತಿ ಶೆಟ್ಟಿ, ಕೋಟ್ಯಂತರ ಹಣ ಹೂಡಿಕೆ