ದಿಶಾ ಪಟಾನಿ ಮಾದಕತೆಗೆ ಸಾಕ್ಷಿಯಾದ ಫೋಟೋಗಳು; ಸಿಕ್ಕಾಪಟ್ಟೆ ವೈರಲ್.

19 July 2024

Pic credit - instagram

Author: Madankumar

ನಟಿ ದಿಶಾ ಪಟಾನಿ ಅವರು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಹೊಂದಿದ್ದಾರೆ.

ಪ್ಯಾನ್​ ಇಂಡಿಯಾ ನಟಿ

Pic credit - instagram

ಆಗಾಗ ಹೊಸ ಫೋಟೋ ಹಂಚಿಕೊಂಡು ಸುದ್ದಿ ಆಗುವ ಬಿ-ಟೌನ್​ ಸುಂದರಿ ದಿಶಾ.

ಆಗಾಗ ಫೋಟೋ

Pic credit - instagram

ದಿಶಾ ಪಟಾನಿ ಅವರು ‘ಕಲ್ಕಿ 2898 ಎಡಿ’ ರೀತಿಯ ಹಿಟ್​ ಚಿತ್ರಗಳಲ್ಲಿ ನಟಿಸಿದ್ದಾರೆ.

ಹಿಟ್​ ಸಿನಿಮಾಗಳು

Pic credit - instagram

ದಿಶಾ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ 6.1 ಕೋಟಿ ಮಂದಿ ಫಾಲೋ ಮಾಡ್ತಾರೆ.

6.1 ಕೋಟಿ ಮಂದಿ

Pic credit - instagram

ಈ ಸುಂದರಿ ಹಂಚಿಕೊಳ್ಳುವ ಹಂಚಿಕೊಳ್ಳುವ ಎಲ್ಲ ಫೊಟೋಗಳು ವೈರಲ್​ ಆಗುತ್ತವೆ.

ಎಲ್ಲ ಫೋಟೋ ವೈರಲ್​

Pic credit - instagram

ಸಿನಿಮಾ ಕೆಲಸದ ಜೊತೆ ಸದಾ ಸುತ್ತಾಟ ನಡೆಸುತ್ತಾ ದಿಶಾ ಗಮನ ಸೆಳೆಯುತ್ತಾರೆ.

ಯಾವಾಗಲೂ ಸುತ್ತಾಟ

Pic credit - instagram

ಸೋಶಿಯಲ್​ ಮೀಡಿಯಾದಲ್ಲಿ ಮಾದಕತೆಯಿಂದ ಸೆನ್ಸೇಷನ್​ ಸೃಷ್ಟಿಸಿದ ದಿಶಾ ಪಟಾನಿ.

ಸೆನ್ಸೇಷನ್​ ಸೃಷ್ಟಿ

Pic credit - instagram

Next: ನಿವೇದಿತಾ ಗೌಡ ರೀಲ್ಸ್​ ನೋಡಲು ಬಂದು ಕಮೆಂಟ್​​ನಲ್ಲಿ ಜಗಳ ಮಾಡಿಕೊಂಡ ಜನ