ಕಮಲ್​ ಹಾಸನ್​ ಮಗಳು ಶ್ರುತಿ ಹಾಸನ್​ ಫ್ಯಾಷನ್​ ಸೆನ್ಸ್​ ಹೇಗಿದೆ ನೋಡಿ..

17 Nov 2023

Pic credit - instagram

ನಟಿ ಶ್ರುತಿ ಹಾಸನ್​ ಅವರು ಹೊಸ ಫೋಟೋಶೂಟ್​ ಮಾಡಿಸಿ ಮಿಂಚುತ್ತಿದ್ದಾರೆ.

ಹೊಸ ಫೋಟೋ

ಟ್ರೆಂಡಿಂಗ್​ ಫ್ಯಾಷನ್​ ಬಗ್ಗೆ ಶ್ರುತಿ ಹಾಸನ್​ ಅವರು ಸಖತ್​ ಕ್ರೇಜ್​ ಹೊಂದಿದ್ದಾರೆ.

ಫ್ಯಾಷನ್​ ಸೆನ್ಸ್​

ಶ್ರುತಿ ಹಾಸನ್​ ಹಂಚಿಕೊಂಡ ಈ ಫೋಟೋ​ ಕಂಡು ಫ್ಯಾನ್ಸ್​ ಮೆಚ್ಚುಗೆ ಸೂಚಿಸಿದ್ದಾರೆ.

ಎಲ್ಲರ ಮೆಚ್ಚುಗೆ

‘ನೀವು ಹಾಗೂ ನಿಮ್ಮ ಕಾಸ್ಟ್ಯೂಮ್​ ಸೂಪರ್ ಆಗಿದೆ’ ಎಂದ ಅಭಿಮಾನಿ ಬಳಗ.

ಸೂಪರ್ ಅಂದ್ರು

ಸ್ಟಾರ್​ ನಟನ ಮಗಳಾದ ಕಾರಣ ಶ್ರುತಿ ಅವರಿಗೆ ಸುಲಭಕ್ಕೆ ಸಿಕ್ತು ಚಿತ್ರರಂಗಕ್ಕೆ ಪ್ರವೇಶ.

ಸ್ಟಾರ್​ ಕಿಡ್​

ಸಿನಿಮಾ ಕ್ಷೇತ್ರದಲ್ಲಿ ಶ್ರುತಿ ಹಾಸನ್​ ಅವರು ಸಖತ್​ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ.

ಸಖತ್​ ಬೇಡಿಕೆ

ಬಹುನಿರೀಕ್ಷಿತ ‘ಸಲಾರ್​’ ಸಿನಿಮಾದಲ್ಲಿ ಹೀರೋಯಿನ್​ ಆಗಿದ್ದಾರೆ ಶ್ರುತಿ ಹಾಸನ್​.

‘ಸಲಾರ್​’ ನಟಿ

ಡಿಸೆಂಬರ್​ 22ರಂದು ಶ್ರುತಿ ಹಾಸನ್​ ನಟನೆಯ ‘ಸಲಾರ್​’ ಸಿನಿಮಾ ಬಿಡುಗಡೆ ಆಗಲಿದೆ.

ಡಿ.22ಕ್ಕೆ ಬಿಡುಗಡೆ

Next: ಸೆನ್ಸೇಷನ್​ ಸೃಷ್ಟಿಸುವ ಸುಂದರಿ ನಿವೇದಿತಾ ಗೌಡ ಫೋಟೋಗಳು ಇಲ್ಲಿವೆ ನೋಡಿ..