Pic credit - Instagram

Author: Rajesh Duggumane

ಕಂಗನಾ ರಣಾವತ್ ಒಟ್ಟೂ ಆಸ್ತಿ ಮೌಲ್ಯ ಎಷ್ಟು ಕೋಟಿ ರೂಪಾಯಿ?

23  Mar 2024

Pic credit - Instagram

Author: Rajesh Duggumane

ಕಂಗನಾ ರಣಾವತ್ ಅವರಿಗೆ ಇಂದು (ಮಾರ್ಚ್ 23) ಬರ್ತ್​ಡೇ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬರುತ್ತಿದೆ.

ಕಂಗನಾ ರಣಾವತ್

ಕಂಗನಾ ರಣಾವತ್ ಅವರ ಆಸ್ತಿ 120 ಕೋಟಿ ರೂಪಾಯಿಗೂ ಅಧಿಕವಾಗಿದೆ ಅನ್ನೋದು ವಿಶೇಷ.

ನೂರಾರು ಕೋಟಿ

ನಟನೆ ಮಾತ್ರವಲ್ಲದೆ ನಿರ್ದೇಶನದಲ್ಲೂ ನಟಿ ಕಂಗನಾ ರಣಾವತ್ ಅವರು ಬ್ಯುಸಿ ಆಗಿದ್ದಾರೆ.

ನಿರ್ದೇಶನ

1975ರಲ್ಲಿ ಇಂದಿರಾ ಗಾಂಧಿ ಅವರು ಹೇರಿದ ‘ಎಮರ್ಜೆನ್ಸಿ’ ಕಥೆ ಆಧರಿಸಿ ಸಿದ್ಧಗೊಂಡಿದೆ ಸಿನಿಮಾ.

ಎಮರ್ಜೆನ್ಸಿ

ಕಂಗನಾ ರಣಾವತ್ ಅವರು ಆಗಾಗ ಗ್ಲಾಮರ್ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆಯುತ್ತಾರೆ.

ಗ್ಲಾಮರ್

ಕಂಗನಾ ರಣಾವತ್​ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ ಅನ್ನೋದು ವಿಶೇಷ.

ದೊಡ್ಡ ಬಳಗ

ಕಂಗನಾ ರಣಾವತ್ ಅವರು ಬಾಲಿವುಡ್​ನಲ್ಲಿ ಬೇಡಿಕೆಯ ನಟಿ ಆಗಿ ಗುರುತಿಸಿಕೊಂಡಿದ್ದಾರೆ.

ಬೇಡಿಕೆಯ ನಟಿ

ಮೊದಲ ಕನ್ನಡ ಚಿತ್ರದಲ್ಲೇ ಗಮನ ಸೆಳೆದ ನಟಿ ಸ್ವಾದಿಷ್ಟಾ