06 January 2025
Pic credit - instagram
Author: Madankumar
‘ಎಮರ್ಜೆನ್ಸಿ’ ಸಿನಿಮಾ ಜ.17ರಂದು ಬಿಡುಗಡೆ ಆಗಲಿದೆ.
Pic credit - instagram
1975ರ ತುರ್ತು ಪರಿಸ್ಥಿತಿ ಕುರಿತು ಈ ಸಿನಿಮಾ ಸಿದ್ಧವಾಗಿದೆ.
Pic credit - instagram
ಈ ಚಿತ್ರದ ಬಿಡುಗಡೆ ನಂತರ ವಿವಾದ ಆಗುವ ಸಾಧ್ಯತೆ ಇದೆ.
Pic credit - instagram
ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ಅವರು ನಟಿಸಿದ್ದಾರೆ.
Pic credit - instagram
ಇತ್ತೀಚಿನ ವರ್ಷಗಳಲ್ಲಿ ಕಂಗನಾ ಚಿತ್ರಗಳು ಸತತ ಸೋತಿವೆ.
Pic credit - instagram
‘ಎಮರ್ಜೆನ್ಸಿ’ ಗೆಲ್ಲವುದು ಕಂಗನಾಗೆ ಬಹಳ ಅನಿವಾರ್ಯ.
Pic credit - instagram
ಈ ಚಿತ್ರದಲ್ಲಿ ನಟನೆ ಜತೆ ನಿರ್ದೇಶನ ಕೂಡ ಮಾಡಿದ ಕಂಗನಾ.
Pic credit - instagram
Pic credit - instagram
Next: 2024ರಲ್ಲಿ ಅತಿ ಹೆಚ್ಚು ಬುಕ್ ಮೈ ಶೋ ರೇಟಿಂಗ್ ಪಡೆದ ‘ಭೈರತಿ ರಣಗಲ್’