19 January 2025
Pic credit - instagram
Author: Madankumar
ಈ ಸಿನಿಮಾ ಮೇಲೆ ಕಂಗನಾ ಅವರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು.
Pic credit - instagram
ಎಮರ್ಜೆನ್ಸಿ ಚಿತ್ರಕ್ಕೆ ನಿರ್ದೇಶನ, ನಿರ್ಮಾಣ ಮಾಡಿ ನಟಿಸಿದ ಕಂಗನಾ.
Pic credit - instagram
ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ತುಂಬ ಕಳಪೆ ಕಲೆಕ್ಷನ್ ಮಾಡುತ್ತಿದೆ.
Pic credit - instagram
ಮೊದಲ ದಿನ ಕೇವಲ 2 ಕೋಟಿ ರೂ. ಗಳಿಸಿದ ‘ಎಮರ್ಜೆನ್ಸಿ’ ಸಿನಿಮಾ.
Pic credit - instagram
ಎರಡನೇ ದಿನ ಈ ಸಿನಿಮಾಗೆ ಕೇವಲ 3 ಕೋಟಿ ರೂಪಾಯಿ ಗಳಿಕೆ ಆಗಿದೆ.
Pic credit - instagram
ಇದೇ ಪರಿಸ್ಥಿತಿ ಮುಂದುವರಿದರೆ ಈ ಚಿತ್ರ ಫ್ಲಾಪ್ ಪಟ್ಟಿಗೆ ಸೇರ್ಪಡೆ ಆಗಲಿದೆ.
Pic credit - instagram
ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ರಣವಾತ್ ಅವರು ನಟಿಸಿದ್ದಾರೆ.
Pic credit - instagram
Pic credit - instagram
Next: ನಿವೇದಿತಾ ಗೌಡ 8 ಹೊಸ ಫೋಟೋಸ್ ನೋಡಿ ನೆಟ್ಟಿಗರಿಗೆ ಸುಸ್ತ್