‘ತೇಜಸ್’ ಸಿನಿಮಾಗಿಲ್ಲ ಜನ, ಹಲವು ಶೋ ಕ್ಯಾನ್ಸಲ್

01 Nov 2023

Pic credit - instagram

ಕಂಗನಾ ರಣಾವತ್ ನಟನೆಯ ‘ತೇಜಸ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದೆ.

ತೇಜಸ್ ಸಿನಿಮಾ

‘ತೇಜಸ್’ ಸಿನಿಮಾ ನೋಡಲು ಥಿಯೇಟರ್​ಗೆ ಪ್ರೇಕ್ಷಕರೇ ಬರುತ್ತಿಲ್ಲ. ಎಲ್ಲಾ ಶೋಗಳು ಖಾಲಿ ಹೊಡೆಯುತ್ತಿವೆ.

ಜನರೇ ಇಲ್ಲ

‘ತೇಜಸ್’ ಸಿನಿಮಾದ ಶೋ ಅರ್ಧದಷ್ಟು ಕ್ಯಾನ್ಸಲ್ ಆಗಿವೆ. ಇದು ಕಂಗನಾ ಫ್ಯಾನ್ಸ್​ಗೆ ಬೇಸರ ಮೂಡಿಸಿದೆ.

ಅರ್ಧದಷ್ಟು ಕ್ಯಾನ್ಸಲ್

‘ತೇಜಸ್’ ಸಿನಿಮಾದ ಕಲೆಕ್ಷನ್ ಮುಂದಿನ ದಿನಗಳಲ್ಲಿ ಗಣನೀಯವಾಗಿ ಇಳಿಕೆ ಕಾಣಲಿದೆ ಎನ್ನಲಾಗುತ್ತಿದೆ.

ಇಳಿಯಲಿದೆ ಕಲೆಕ್ಷನ್

‘ತೇಜಸ್’ ಸಿನಿಮಾದ ಒಟ್ಟಾರೆ ಗಳಿಕೆ 10 ಕೋಟಿ ರೂಪಾಯಿ ಅನ್ನು ದಾಟುವುದು ಅನುಮಾನ ಎನ್ನಲಾಗುತ್ತಿದೆ.

ಬೆರಳೆಣಿಕೆ ಕಲೆಕ್ಷನ್

ಕಂಗನಾ ನಟನೆಯ ಎಲ್ಲಾ ಸಿನಿಮಾಗಳು ಸಾಲು ಸಾಲು ಸೋಲು ಕಾಣುತ್ತಿವೆ. ಅವರಿಗೆ ಯಶಸ್ಸು ಸಿಗುತ್ತಿಲ್ಲ.

ಹಲವು ಸೋಲು

‘ಎಮರ್ಜೆನ್ಸಿ’ ಚಿತ್ರವನ್ನು ಕಂಗನಾ ನಿರ್ದೇಶನ ಮಾಡಿದ್ದಾರೆ. ನಟನೆ, ನಿರ್ಮಾಣದ ಜವಾಬ್ದಾರಿಯೂ ಅವರದ್ದೇ ಆಗಿದೆ.

‘ಎಮರ್ಜೆನ್ಸಿ’ ಸಿನಿಮಾ

ಕನ್ನಡದ ಮೇಲಿದೆ ನಟಿ ರಾಗಿಣಿ ದ್ವಿವೇದಿಗೆ ವಿಶೇಷ ಪ್ರೀತಿ