ಕಟೀಲು ದುರ್ಗಾ ಪರಮೇಶ್ವರಿ ದರ್ಶನ ಪಡೆದ ಕಂಗನಾ.

04 March 2025

Pic credit - instagram

Author: Madankumar

ನಟಿ ಕಂಗನಾ ರಣಾವತ್ ಅವರು ಕರುನಾಡಿಗೆ ಬಂದಿದ್ದಾರೆ.

ಕರುನಾಡು

Pic credit - instagram

ದುರ್ಗಾ ಪರಮೇಶ್ವರಿ ಆಶೀರ್ವಾದ ಪಡೆದು ಖುಷಿಪಟ್ಟ ನಟಿ.

ದೇವರ ದರ್ಶನ

Pic credit - instagram

ಕಂಗನಾ ಅವರಿಗೆ ಚಿತ್ರರಂಗದಲ್ಲಿ ಗೆಲುವು ಸಿಗುತ್ತಲೇ ಇಲ್ಲ.

ಸಿನಿಮಾ ಸೋಲು

Pic credit - instagram

ನಟಿ ಮಾತ್ರವಲ್ಲದೇ ಸಂಸದೆಯೂ ಆಗಿರುವ ಕಂಗನಾ ರಣಾವತ್.

ಸಂಸದೆ, ನಟಿ

Pic credit - instagram

ದೇವಾಲಯದಲ್ಲಿ ಕಂಗನಾ ಕಳೆದ ಕ್ಷಣಗಳ ಫೋಟೋಗಳು ಇವು.

ವಿಶೇಷ ಕ್ಷಣ

Pic credit - instagram

ಹೊಸ ಮಾರಿಗುಡಿ ದೇವಾಲಯಕ್ಕೂ ಭೇಟಿ ನೀಡಿರುವ ಕಂಗನಾ.

ಹೊಸ ಮಾರಿಗುಡಿ

Pic credit - instagram

ನಟಿ ಕಂಗನಾ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಪ್ರಾರ್ಥನೆ

Pic credit - instagram

Pic credit - instagram

Next: ತುಳುನಾಡಿನಲ್ಲಿ ದೇವರ ಮೊರೆ ಹೋದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ