ಕಣ್ಣು ಕುಕ್ಕುತ್ತಿವೆ ನಟಿ ಚೈತ್ರಾ ಜೆ. ಆಚಾರ್​ ಹೊಸ ಫೋಟೋಗಳು.

01 May 2024

Pic credit - instagram

Author: Madankumar

ಬೋಲ್ಡ್​ ಆಗಿ ಫೋಟೋಶೂಟ್​ ಮಾಡಿಸಿದ ಚೈತ್ರಾ ಜೆ. ಆಚಾರ್​.

ಬೋಲ್ಡ್​ ಫೋಟೋ

ಚೈತ್ರಾ ಜೆ. ಆಚಾರ್​ ಅವರ ಫೋಟೋಸ್​ ಬೇರೆ ಬೇರೆ ಥೀಮ್​ನಲ್ಲಿವೆ.

ಡಿಫರೆಂಟ್​ ಥೀಮ್​

ಅನೇಕ ಸೆಲೆಬ್ರಿಟಿಗಳು ನಟಿಯ ಫೋಟೋಗೆ ಮೆಚ್ಚುಗೆ ಸೂಚಿಸಿದ್ದಾರೆ.

ಸೆಲೆಬ್ರಿಟಿಗಳ ಮೆಚ್ಚುಗೆ

ರೆಟ್ರೋ ಶೈಲಿಯಲ್ಲೂ ಪೋಸ್​ ನೀಡಿ ಗಮನ ಸೆಳೆದಿರುವ ಚೈತ್ರಾ ಆಚಾರ್​.

ರೆಟ್ರೋ ಸ್ಟೈಲ್​

ಕನ್ನಡ ಚಿತ್ರರಂಗದಲ್ಲಿ ಚೈತ್ರಾ ಆಚಾರ್​ ಅವರು ಖ್ಯಾತಿ ಗಳಿಸಿದ್ದಾರೆ.

ಖ್ಯಾತ ಕಲಾವಿದೆ

ಯಾವ ಪಾತ್ರವನ್ನು ಕೊಟ್ಟರೂ ನ್ಯಾಯ ಒದಗಿಸುವ ಕಲಾವಿದೆ ಚೈತ್ರಾ.

ಪ್ರತಿಭಾವಂತ ನಟಿ

‘ಎಸ್​ಎಸ್​ಇ ಸೈಡ್​ ಬಿ’, ‘ಟೋಬಿ’ ಚಿತ್ರಗಳಲ್ಲಿ ಗಮನಾರ್ಹ ನಟನೆ.

ಟೋಬಿ, ಎಸ್​ಎಸ್​ಇ

ಸಿಂಗರ್​ ಆಗಿಯೂ ಚಿತ್ರರಂಗದಲ್ಲಿ ಗುರುತಿಸಿಕೊಂಡ ಚೈತ್ರಾ ಜೆ. ಆಚಾರ್​.

ಗಾಯಕಿಯೂ..

Next: ರೀಲ್ಸ್​ ಸುಂದರಿ ನಿವೇದಿತಾ ಗೌಡ ಅವರ ಬಗೆಬಗೆಯ ಲುಕ್​ ಹೇಗಿದೆ ನೋಡಿ