ರೀಲ್ಸ್​ ಸುಂದರಿ ನಿವೇದಿತಾ ಗೌಡ ಅವರ ಬಗೆಬಗೆಯ ಲುಕ್​ ಹೇಗಿದೆ ನೋಡಿ.

29 April 2024

Pic credit - instagram

Author: Madankumar

ನಿವೇದಿತಾ ಗೌಡ ಅವರು ಆಗಾಗ ಗ್ಲಾಮರಸ್​ ಲುಕ್​ನಲ್ಲಿ ಮಿಂಚುತ್ತಾರೆ.

ಗ್ಲಾಮರಸ್​ ಲುಕ್​

ಬಣ್ಣ ಬಣ್ಣದ ಸೀರೆ ಧರಿಸಿಯೂ ಗಮನ ಸೆಳೆಯುವ ನಿವೇದಿತಾ ಗೌಡ.

ಸೀರೆಯಲ್ಲೂ

ನಿವೇದಿತಾ ಗೌಡ ಇನ್​ಸ್ಟಾಗ್ರಾಮ್​ನಲ್ಲಿ ವೈರಲ್​ ಆಗಿವೆ ಹಲವಾರು ರೀಲ್ಸ್​.

ಹಲವು ರೀಲ್ಸ್​

ಬಿಂದಾಸ್​ ಆಗಿ ಡ್ಯಾನ್​ ಮಾಡುವ ಮೂಲಕ ಎಲ್ಲರ ಕಣ್ಣು ಕುಕ್ಕುವ ಬೆಡಗಿ.

ಬಿಂದಾಸ್​ ನಟಿ

ಕಿರುತೆರೆಯ ಕೆಲವು ರಿಯಾಲಿಟಿ ಶೋನಿಂದ ಫೇಮಸ್​ ಆದ ನಿವೇದಿತಾ ಗೌಡ.

ರಿಯಾಲಿಟಿ ಶೋ

ನೆಟ್ಟಿಗರು ಮಾಡುವ ಟ್ರೋಲ್​ಗಳಿಗೆ ಡೋಂಟ್​ ಕೇರ್​ ಎನ್ನುತ್ತಾರೆ ನಿವೇದಿತಾ.

ಡೋಂಟ್​ ಕೇರ್​

ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚುತ್ತಿದೆ ನಿವೇದಿತಾ ಗೌಡ ಜನಪ್ರಿಯತೆ.

ಭಾರಿ ಜನಪ್ರಿಯತೆ

ನಿವೇದಿತಾ ಗೌಡ ಅವರ ಫ್ಯಾನ್ಸ್​ ಪೇಜ್​ಗಳಲ್ಲಿ ಅನೇಕ ಫೋಟೋ ವೈರಲ್​.

ವೈರಲ್​ ಫೋಟೋಸ್​

Next: ಸಮಂತಾ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾ ಅನೌನ್ಸ್​