ನಟಿ ಚೈತ್ರಾ ಜೆ. ಆಚಾರ್​ ಈಗ ಇನ್ನಷ್ಟು ಬೋಲ್ಡ್​; ಹೇಗಿವೆ ನೋಡಿ ಫೋಟೋಸ್​..

19 June 2024

Pic credit - instagram

Author: Madankumar

ಸಖತ್​ ಬೋಲ್ಡ್​ ಆಗಿ ಚೈತ್ರಾ ಜೆ. ಆಚಾರ್​ ಅವರು ಫೋಟೋಶೂಟ್​ ಮಾಡಿಸಿದ್ದಾರೆ.

ಬೋಲ್ಡ್​​ ಫೋಟೋಶೂಟ್

ಚೈತ್ರಾ ಜೆ. ಆಚಾರ್​ ಹಂಚಿಕೊಂಡ ಈ ಫೋಟೋಗಳು ತುಂಬಾ ಕಲರ್​ಫುಲ್​ ಆಗಿವೆ.

ಸಖತ್​ ಕಲರ್​ಫುಲ್​

ಭಿನ್ನ ಭಿನ್ನವಾದ ರೀತಿಯಲ್ಲಿ ಫೋಟೋಶೂಟ್​ ಮಾಡಿಸುವ ಕನ್ನಡದ ಹೀರೋಯಿನ್.

ಡಿಫರೆಂಟ್​ ಡಿಫರೆಂಟ್​

ಗ್ಲಾಮರಸ್​ ಆಗಿ ಪೋಸ್​ ನೀಡಲು ಚೈತ್ರಾ ಜೆ. ಆಚಾರ್​ ಅವರು ಹಿಂದೇಟು ಹಾಕಿಲ್ಲ.

ಹಿಂಜರಿಕೆ ತೋರಿಲ್ಲ

ಕನ್ನಡದ ಕೆಲವು ಗಮನಾರ್ಹ ಸಿನಿಮಾಗಳಲ್ಲಿ ಅಭಿನಯಿಸಿರುವ ಚೈತ್ರಾ ಜೆ. ಆಚಾರ್.

ಗಮನಾರ್ಹ ಚಿತ್ರಗಳು

ರಾಜ್​ ಬಿ. ಶೆಟ್ಟಿ, ರಕ್ಷಿತ್​ ಶೆಟ್ಟಿ ಮುಂತಾದ ನಟರ ಜೊತೆ ಚೈತ್ರಾ ಆಚಾರ್​ ನಟಿಸಿದ್ದಾರೆ.

ರಾಜ್​, ರಕ್ಷಿತ್​ ಜೊತೆ

ಚೈತ್ರಾ ಜೆ. ಆಚಾರ್​ ನಟನೆಯ ಸಿನಿಮಾಗಳಿಗೆ ಕನ್ನಡದ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ.

ಸಿಕ್ಕಿದೆ ಜನಮೆಚ್ಚುಗೆ

ಕನ್ನಡ ಚಿತ್ರರಂಗದಲ್ಲಿ ಚೈತ್ರಾ ಆಚಾರ್​ ಅವರಿಗೆ ಉತ್ತಮವಾದ ಅವಕಾಶಗಳು ಸಿಗುತ್ತಿವೆ.

ಒಳ್ಳೆಯ ಅವಕಾಶ

Next: ಬಾಲಿವುಡ್​ ನಟಿಯರಿಗೆ ಕೈತುಂಬ ಸಂಭಾವನೆ; ಯಾರಿಗೆ ಎಷ್ಟು ಕೋಟಿ?