ಗ್ಲಾಮರ್ ಅವತಾರದಲ್ಲಿ ಮಿಂಚಿದ ನಟಿ ಶ್ರೀಲೀಲಾ

14- Oct 2023

Pic credit - instagram

ನಟಿ ಶ್ರೀಲೀಲಾ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಗ್ಲಾಮರ್ ಅವತಾರದಲ್ಲಿ ಅವರು ಮಿಂಚಿದ್ದಾರೆ.

ಗ್ಲಾಮರ್ ಅವತಾರ

ನಟಿ ಶ್ರೀಲೀಲಾ ಅವರು ಸಖತ್ ಕ್ಯೂಟ್ ಆಗಿ ಗಮನ ಸೆಳೆಯುತ್ತಾ ಇರುತ್ತಾರೆ.

ಕ್ಯೂಟ್ ಆಗಿದ್ದಾರೆ

ಶ್ರೀಲೀಲಾ ಅವರ ಹೊಸ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ. ನಾಲ್ಕು ಲಕ್ಷ ಮಂದಿ ಈ ಫೋಟೋನ ಇಷ್ಟಪಟ್ಟಿದ್ದಾರೆ.

ಭರ್ಜರಿ ಲೈಕ್ಸ್

ಶ್ರೀಲೀಲಾ ಅವರ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿದೆ. ಇನ್​ಸ್ಟಾಗ್ರಾಮ್​ನಲ್ಲಿ 27 ಲಕ್ಷ ಜನರು ಅವರನ್ನು ಫಾಲೋ ಮಾಡುತ್ತಿದ್ದಾರೆ.

ಹೆಚ್ಚುತ್ತಿದ್ದಾರೆ ಹಿಂಬಾಲಕರು

ಶ್ರೀಲೀಲಾಗೆ ಟಾಲಿವುಡ್​ನಲ್ಲಿ ಭರ್ಜರಿ ಬೇಡಿಕೆ ಇದೆ. ಸಾಕಷ್ಟು ಸಿನಿಮಾಗಳನ್ನು ಒಪ್ಪಿ ಅವರು ನಟಿಸುತ್ತಿದ್ದಾರೆ.

ಬೇಡಿಕೆಯ ನಟಿ

ಶ್ರೀಲೀಲಾ ಕನ್ನಡದ ಮೂಲದವರು. ಅವರು ಬಣ್ಣದ ಬದುಕು ಆರಂಭಿಸಿದ್ದು ಕನ್ನಡ ಚಿತ್ರರಂಗದಿಂದ.

ಕನ್ನಡದ ನಾಯಕಿ

ಫೋಟೋಶೂಟ್ ಮಾಡಿಸೋದು ಎಂದರೆ ಶ್ರೀಲೀಲಾಗೆ ಸಖತ್ ಇಷ್ಟ. ಅವರು ಆಗಾಗ ಹೊಸ ಫೋಟೋ ಹಂಚಿಕೊಳ್ಳುತ್ತಾರೆ.

ಫೋಟೋ ಶೂಟ್

ಹೇಗಿತ್ತು ನೋಡಿ ನಟಿ ಪೂಜಾ ಹೆಗ್ಡೆ ಬರ್ತ್ ಡೇ ಸೆಲೆಬ್ರೇಷನ್