ಹೇಗಿತ್ತು ನೋಡಿ ನಟಿ ಪೂಜಾ ಹೆಗ್ಡೆ ಬರ್ತ್ ಡೇ ಸೆಲೆಬ್ರೇಷನ್

14- Oct 2023

Pic credit - instagram

ಪೂಜಾ ಹೆಗ್ಡೆ ಅಕ್ಟೋಬರ್ 13ರಂದು ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಅವರಿಗೆ ಅಭಿಮಾನಿಗಳಿಂದ ಶುಭಾಶಯ​​ ಬಂದಿವೆ.

ಬರ್ತ್​ಡೇ

ಕೇಕ್​ ಕತ್ತರಿಸಿ ಪೂಜಾ ಹೆಗ್ಡೆ ಅವರು ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಈ ಫೋಟೋನ ಅವರು ಹಂಚಿಕೊಂಡಿದ್ದಾರೆ.

ಹುಟ್ಟುಹಬ್ಬ ಆಚರಣೆ

ಪೂಜಾ ಹೆಗ್ಡೆ ಅವರು ಮಾಲ್ಡೀವ್ಸ್ ನಲ್ಲಿ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ.

ಮಾಲ್ಡೀವ್ಸ್​ನಲ್ಲಿ

ಪೂಜಾ ಹೆಗ್ಡೆ ಅವರು ಹುಟ್ಟುಹಬ್ಬದ ದಿನವೇ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಇದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ.

ಹೊಸ ಸಿನಿಮಾ

ಶಾಹಿದ್ ಕಪೂರ್ ಜೊತೆ ಪೂಜಾ ಹೆಗ್ಡೆ ಅವರು ಹೊಸ ಸಿನಿಮಾ ಮಾಡುತ್ತಿದ್ದಾರೆ.

ಶಾಹಿದ್ ಕಪೂರ್

ಯಾವುದೇ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ ಎನ್ನುವ ಕಾರಣಕ್ಕೆ ಪೂಜಾ ಅವರು ಸಖತ್ ಟ್ರೋಲ್ ಆಗಿದ್ದರು.

ಟ್ರೋಲ್ ಆಗಿದ್ರು

ಪೂಜಾ ಹೆಗ್ಡೆಗೆ ಸಖತ್ ಬೇಡಿಕೆ ಇದೆ. ಹಾಲಿವುಡ್ ಹಾಗೂ ಬಾಲಿವುಡ್​ನಲ್ಲಿ ಅವರು ಮಿಂಚುತ್ತಿದ್ದಾರೆ.

ಬೇಡಿಕೆಯ ನಟಿ

ಟ್ರೆಡಿಷನಲ್​ ಲುಕ್​ನಲ್ಲಿ ಕಣ್ಣು ಕುಕ್ಕಿದ ದಿವ್ಯಾ ಉರುಡುಗ