ಬಿಗ್ ಬಾಸ್ ನಲ್ಲಿ ರಿಜೆಕ್ಟ್ ಮಾಡಲು ನನ್ನನ್ನು ಕರೆಸಿಕೊಂಡ್ರಾ?

17 October 2023

Pic Credit -instagram/chitral_powergirl_25

ಬಿಗ್ ಬಾಸ್ ಕನ್ನಡ ಸೀಸನ್ 10 ಪ್ರಾರಂಭವಾಗಿ ಒಂದು ವಾರ ಕಳೆದಿದೆ.

ಬಿಗ್ ಬಾಸ್ ಕನ್ನಡ ==============

Pic Credit -instagram/chitral_powergirl_25

ಇದೀಗಾ ನಟಿ ಚಿತ್ರಾಲ್ ರಂಗಸ್ವಾಮಿ ಖಾಸಗಿ ವಾಹಿನಿಯಲ್ಲಿ ನೀಡಿದ ಸಂದರ್ಶನವೊಂದು ಎಲ್ಲೆಡೆ ವೈರಲ್​​ ಆಗಿದೆ.

ಚಿತ್ರಾಲ್ ರಂಗಸ್ವಾಮಿ ==============

Pic Credit -instagram/chitral_powergirl_25

ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸಲು ಚಿತ್ರಾಲ್ ರಂಗಸ್ವಾಮಿ ಪ್ರಾರಂಭದಲ್ಲಿ ಆಯ್ಕೆ ಆಗಿದ್ದರು.

ಸ್ಪರ್ಧಿಯಾಗಿ ಆಯ್ಕೆ ==============

Pic Credit -instagram/chitral_powergirl_25

ಆದರೆ ಈ ಸೀಸನ್​​ನಲ್ಲಿ ಹೊಸ ವೋಟಿಂಗ್​​ನಿಂದಾಗಿ ಮನೆಯೊಳಗೆ ಹೋಗುವ ಮುನ್ನವೇ ಚಿತ್ರಾಲ್ ಅವರನ್ನು ಹಿಂದಕ್ಕೆ ಕಳುಹಿಸಲಾಗಿದೆ.

ಬಿಗ್  ಬಾಸ್​​​​​ನಿಂದ ರಿಜೆಕ್ಟ್ ==============

Pic Credit -instagram/chitral_powergirl_25

ಈ ಕುರಿತು ಬೇಸರಗೊಂಡಿದ್ದ ಚಿತ್ರಾಲ್ ಈ ಕಹಿ ಘಟನೆಯ ಕುರಿತು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ಬೇಸರಗೊಂಡಿದ್ದ ಚಿತ್ರಾಲ್ ==============

Pic Credit -instagram/chitral_powergirl_25

ರಿಜೆಕ್ಟ್ ಮಾಡೋದಾದ್ರೇ ವೇದಿಕೆ ಮೇಲೆ ನನ್ನನ್ನು ಏಕೆ ಕರೆಸಿಕೊಳ್ಳಬೇಕಿತ್ತು? ಎಂದು ಚಿತ್ರಾಲ್ ಹೇಳಿಕೊಂಡಿದ್ದಾರೆ.

Pic Credit -instagram/chitral_powergirl_25

ಬೇಸರಗೊಂಡಿದ್ದ ಚಿತ್ರಾಲ್ ==============

ಇದಲ್ಲದೇ ರಿಜೆಕ್ಟ್ ಆಗಿರುವುದನ್ನು ಟಿವಿಯಲ್ಲಿ ಪ್ರಸಾರ ಮಾಡಿದ್ದು, ಸಹಿಸಿಕೊಳ್ಳಲು ಇನ್ನೂ ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.

Pic Credit -instagram/chitral_powergirl_25

ಟೆಲಿಕಾಸ್ಟ್ ==============

ಸಂಗೀತಾ ಮಧ್ಯೆ ಮೂಡಿತು ಪ್ರೀತಿ? ವಿಡಿಯೋ ವೈರಲ್