ಸಂಗೀತಾ ಮಧ್ಯೆ ಮೂಡಿತು ಪ್ರೀತಿ? ವಿಡಿಯೋ ವೈರಲ್

17- Oct 2023

Pic credit - instagram

‘777 ಚಾರ್ಲಿ’ ಸಿನಿಮಾ ಮೂಲಕ ಫೇಮಸ್ ಆದವರು ಸಂಗೀತಾ. ಅವರು ಕಾರ್ತಿಕ್ ಜೊತೆ ಆಪ್ತರಾಗುತ್ತಿದ್ದಾರೆ.

ಸಂಗೀತಾ ಶೃಂಗೇರಿ

ಕಾರ್ತಿಕ್ ಅವರು ‘ಡೊಳ್ಳು’ ಮೊದಲಾದ ಸಿನಿಮಾಗಳ ಮೂಲಕ ನಟಿಸಿ ಫೇಮಸ್ ಆಗಿದ್ದಾರೆ.

ಕಾರ್ತಿಕ್ ಬಗ್ಗೆ

ಕಾರ್ತಿ ಹಾಗೂ ಸಂಗೀತಾ ಹಗ್ ಮಾಡಿಕೊಂಡ ಪ್ರೋಮೋ ವೈರಲ್ ಆಗಿದೆ. ಇದನ್ನು ನೋಡಿ ಬಗೆಬಗೆಯ ಕಮೆಂಟ್ಸ್ ಬರುತ್ತಿದೆ.

ವೈರಲ್ ವಿಡಿಯೋ

ಕಾರ್ತಿಕ್ ಟಾಸ್ಕ್ ಆಡುವಾಗ ಗಾಯ ಮಾಡಿಕೊಂಡಿದ್ದರು. ಈ ವೇಳೆ ಗಾಯಕ್ಕೆ ಎಣ್ಣೆ ಹಚ್ಚಿದ್ದರು ಸಂಗೀತಾ.

ಎಣ್ಣೆ ಹಚ್ಚಿದ್ರು

ಸಂಗೀತಾ ಹಾಗೂ ಕಾರ್ತಿಕ್ ಮಧ್ಯೆ ಬಂಧ ಬಿಗಿಯಾಗುತ್ತಿದೆ. ದೊಡ್ಮನೆಯಲ್ಲಿ ಈ ವಿಚಾರ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ.

ಬೆಳೆಯುತ್ತಿದೆ ಆಪ್ತತೆ

ಸುದೀಪ್ ಅವರು ಕೂಡ ಇಬ್ಬರ ಮಧ್ಯೆ ಇರುವ ಫ್ರೆಂಡ್​ಶಿಪ್ ವಿಚಾರವನ್ನು ಪ್ರಸ್ತಾಪ ಮಾಡಿದ್ದರು.

ಸುದೀಪ್ ಪ್ರಸ್ತಾವನೆ

ಕಾರ್ತಿಕ್ ಹಾಗೂ ಸಂಗೀತಾ ಈ ವಿಚಾರದಲ್ಲಿ ಆಗಾಗ ಸ್ಪಷ್ಟನೆ ನೀಡುತ್ತಲೇ ಇರುತ್ತಾರೆ. ತಾವು ಬೆಸ್ಟ್​ ಫ್ರೆಂಡ್ಸ್ ಎಂದು ಇವರು ಹೇಳಿಕೊಂಡಿದ್ದಾರೆ.

ಬೆಸ್ಟ್ ಫ್ರೆಂಡ್ಸ್

ಹೇಗಿತ್ತು ನೋಡಿ ನಟಿ ಪೂಜಾ ಹೆಗ್ಡೆ ಬರ್ತ್ ಡೇ ಸೆಲೆಬ್ರೇಷನ್