Pic credit - Instagram

Author: Rajesh Duggumane

10 June 2025

ಕಣ್ಣಿಗೆ ಗಾಗಲ್ ಹಾಕಿ ಸ್ಟೈಲಿಶ್ ಆಗಿ ಮಿಂಚಿದ ಅಂಕಿತಾ ಅಮರ್ 

ಅಂಕಿತಾ ಅಮರ್ 

ಅಂಕಿತಾ ಅಮರ್ ಅವರು ಕಣ್ಣಿಗೆ ಗಾಗಲ್ ಹಾಕಿ ಸ್ಟೈಲಿಶ್ ಆಗಿ ಮಿಂಚಿದ್ದಾರೆ. 

ಟ್ರಾವೆಲ್ ಮಾಡುವಾಗ 

ಇವುಗಳು ಟ್ರಾವೆಲ್ ಮಾಡುವಾಗ ತೆಗೆದುಕೊಂಡ ಫೋಟೋಗಳು ಅನ್ನೋದು ಗೊತ್ತಾಗಿದೆ. 

ಕೈಗೆ ಬಳೆ 

ಕೈಗೆ ಅವರು ಹಾಕಿದ್ದ ಬಳೆ ತುಂಬಾನೇ ಸುಂದರವಾಗಿತ್ತು. ಆ ಬಳೆ ಕೂಡ ಗಮನ ಸೆಳೆದಿದೆ. 

ಸಿನಿಮಾ ಮಾಡಿದ್ರು 

ಈ ಮೊದಲು ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದಲ್ಲಿ  ಅಂಕಿತಾ ಅಮರ್ ಮಿಂಚಿದ್ದಾರೆ. 

ರಕ್ಷಿತ್ ನಿರ್ಮಾಣ 

ರಕ್ಷಿತ್ ಶೆಟ್ಟಿ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬಂದಿತ್ತು. ಈ ಸಿನಿಮಾ ಮೆಚ್ಚುಗೆ ಪಡೆಯಿತು. 

ಕಿರುತೆರೆ

ಅಂಕಿತಾ ಅಮರ್ ಅವರು ಈ ಮೊದಲು ಕಿರುತೆರೆಯಲ್ಲಿ ಮಿಂಚಿ ಗಮನ ಸೆಳೆದರು. 

ಸಖತ್ ಫನ್ 

ಅಂಕಿತಾ ಅಮರ್ ಅವರು ಯಾವಾಗಲೂ ಸಖತ್ ಫನ್ ಆಗಿ ಇರುತ್ತಾರೆ. 

ಸಹೋದರಿ

ಅಂಕಿತಾ ಸಹೋದರಿ ಕೂಡ ಬಣ್ಣದ ಲೋಕದಲ್ಲಿ ಬ್ಯುಸಿ ಇದ್ದಾರೆ.