Pic credit - Instagram

Author: Rajesh Duggumane

08 April 2025

ನಮ್ರತಾಗೆ ತೆರೆಯಿತು ಬಯಸಿದ ಬಾಗಿಲು; ಜೀ ಕನ್ನಡದಲ್ಲಿ ಅವಕಾಶ 

‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಭಾಗವಾಗಿದ್ದ ನಮ್ರತಾಗೆ ಜೀ ಕನ್ನಡದಲ್ಲಿ ಬಯಸಿದ ಬಾಗಿಲು ತೆರೆದಿದೆ. 

ನಮ್ರತಾ ಗೌಡ 

‘ಕರ್ಣ’ ಧಾರಾವಾಹಿಯಲ್ಲಿ ನಮ್ರತಾ ಗೌಡ ಅವರು ನಟಿಸುತ್ತಾ ಇದ್ದಾರೆ ಅನ್ನೋದು ವಿಶೇಷ. 

ಕರ್ಣ ಧಾರಾವಾಹಿ 

ಕಿರಣ್ ರಾಜ್ ಅವರು ‘ಕರ್ಣ’ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಕಿರಣ್ ರಾಜ್ 

ತಮ್ಮ ಪಾಲಿಗೆ ಬಂದ ಹೊಸ ಅವಕಾಶವನ್ನು ಒಪ್ಪಿ ಸ್ವೀಕರಿಸಿದ್ದಾರೆ ನಮ್ರತಾ ಗೌಡ 

ಹೊಸ ಅವಕಾಶ 

ಜೀ ಕನ್ನಡ ಕಲಾವಿದೆ. ಅವರು ‘ನಾಗಿಣಿ 2’ನಲ್ಲಿ ನಟಿಸಿದ್ದರು. ಈಗ ಮತ್ತದೇ ವಾಹಿನಿಯ ಸದಸ್ಯೆ ಆಗಿದ್ದಾರೆ. 

ಜೀ ಕನ್ನಡ ಕಲಾವಿದೆ 

ಗ್ಲಾಮರಸ್ ಫೋಟೋಗಳನ್ನು ನಮ್ರತಾ ಗೌಡ ಅವರು ಹಂಚಿಕೊಳ್ಳುತ್ತಾ ಇರುತ್ತಾರೆ. 

ಗ್ಲಾಮರ್ ಬೆಡಗಿ 

ನಮ್ರತಾ ಅವರಿಗೆ ಬಣ್ಣದ ಲೋಕದಲ್ಲಿ ಬೇಡಿಕೆ ಹೆಚ್ಚಿದೆ. ಅವರಿಗೆ ಸಿನಿಮಾ ಅವಕಾಶಗಳೂ ಬರುತ್ತಿವೆ. 

ಹೆಚ್ಚಿದ ಬೇಡಿಕೆ 

ಈ ಧಾರಾವಾಹಿಗೆ ನಮ್ರತಾ ಮಾತ್ರವಲ್ಲ.  ಮತ್ತೋರ್ವ ನಾಯಕಿಯೂ ಇದ್ದಾರೆ ಅನ್ನೋದು ವಿಶೇಷ. 

ಮತ್ತೋರ್ವ ನಾಯಕಿ

‘ಕರ್ಣ’ ಧಾರಾವಾಹಿಯಲ್ಲಿ ಭವ್ಯಾ ಗೌಡ ಅವರು ಕೂಡ ನಟಿಸುತ್ತಿದ್ದಾರೆ ಅನ್ನೋದು ವಿಶೇಷ. 

ಭವ್ಯಾ ಗೌಡ