Pic credit - Instagram

Author: Rajesh Duggumane

07 April 2025

ದೈವ ಭಕ್ತಿ: ಕದ್ರಿ ಬಾರೆಬೈಲ್ ದೈವದ ಮೊರೆಹೋದ ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ಅವರು ಕದ್ರಿ ಬಾರೆಬೈಲ್ ದೈವದ ಮೊರೆಹೋಗಿದ್ದಾರೆ. ಈ ಫೋಟೋ, ವಿಡಿಯೋ ಗಮನ ಸೆಳೆದಿದೆ. 

ದೈವದ ಮೊರೆ 

ರಿಷಬ್ ಶೆಟ್ಟಿ ಅವರಿಗೆ ದೈವದ ಬಗ್ಗೆ ಅಪಾರ ಭಕ್ತಿ ಇದೆ. ಅವರು ಹಲವು ದೇವಾಲಯಗಳಿಗೆ ಭೇಟಿ ನೀಡುತ್ತಾ ಇರುತ್ತಾರೆ. 

ಅಪಾರ ಭಕ್ತಿ 

ರಿಷಬ್ ಶೆಟ್ಟಿ ಮಕ್ಕಳಿಗೂ ತಮ್ಮ ಸಂಸ್ಕಾರವನ್ನು ಕಲಿಸುತ್ತಾ ಇದ್ದಾರೆ. ಮಕ್ಕಳನ್ನು ಸಾಂಪ್ರದಾಯಿಕವಾಗಿ ಬೆಳೆಸುತ್ತಿದ್ದಾರೆ. 

ಮಕ್ಕಳು ಕೂಡ 

ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಕೂಡ ದೈವದ ಬಗ್ಗೆ ಅಪಾರ ಭಕ್ತಿಯನ್ನು ಹೊಂದಿದ್ದು, ಪತಿಗೆ ಸಾಥ್ ನೀಡುತ್ತಿದ್ದಾರೆ. 

ಪತ್ನಿಯ ಸಾಥ್ 

ಪ್ರತಿ ಹಂತದಲ್ಲೂ ಪತಿಗೆ ಜೊತೆ ಆಗಿ ನಿಂತಿದ್ದಾರೆ ಪ್ರಗತಿ. ಈ ಫೋಟೋ ವೈರಲ್ ಆಗುತ್ತಾ ಇರುತ್ತದೆ. 

ಪತ್ನಿಯೂ ಜೊತೆ ಆಗ್ತಾರೆ 

 ದೈವದ ಬಗ್ಗೆ ರಿಷಬ್ ಶೆಟ್ಟಿ ಅವರು ‘ಕಾಂತಾರ’ ಚಿತ್ರದಲ್ಲೂ ಹೇಳಿದ್ದಾರೆ ಅನ್ನೋದು ವಿಶೇಷ. 

ಕಾಂತಾರ ಚಿತ್ರದಲ್ಲೂ 

ಕಾಸ್ಟ್ಯೂಮ್ ಡಿಸೈನ್ ಮಾಡುವ ಕೆಲಸವನ್ನು ಪ್ರಗತಿ ಮಾಡುತ್ತಿದ್ದಾರೆ. ಪತಿ ಚಿತ್ರಕ್ಕೆ ಅವರೇ ಬಟ್ಟೆ ನಿರ್ಧಾರ ಮಾಡುತ್ತಾರೆ. 

ಕಾಸ್ಟ್ಯೂಮ್ ಡಿಸೈನ್ 

ರಿಷಬ್ ಹಾಗೂ ಪ್ರಗತಿ ಅವರದ್ದು ಪ್ರೇಮ ವಿವಾಹ. ಇವರು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. 

ಪ್ರೇಮ ವಿವಾಹ 

‘ಕಾಂತಾರ: ಚಾಪ್ಟರ್ 1’ ಕೆಲಸಗಳಲ್ಲಿ ರಿಷಬ್ ಶೆಟ್ಟಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. 

ಕಾಂತಾರ: ಚಾಪ್ಟರ್ 1