ಕಲರ್ಸ್​ನಿಂದ ಜೀ ಕನ್ನಡಕ್ಕೆ ಹಾರಿದ ಭವ್ಯಾ ಗೌಡ

Pic credit - Instagram

Author: Rajesh Duggumane

TV9 Kannada Logo For Webstory First Slide

05 April 2025

TV9 Kannada Logo For Webstory First Slide

ಕಲರ್ಸ್​ನಿಂದ ಜೀ ಕನ್ನಡಕ್ಕೆ ಹಾರಿದ ಭವ್ಯಾ ಗೌಡ 

ಕಲರ್ಸ್ ಕನ್ನಡದ ಮೂಲಕ ಭವ್ಯಾ ಗೌಡ ಅವರು ಸಾಕಷ್ಟು ಜನಪ್ರೀಯತೆ ಪಡೆದವರು. 

ಕಲರ್ಸ್ ಕನ್ನಡ 

ಭವ್ಯಾ ಗೌಡ ಅವರು ಈಗ ಜೀ ಕನ್ನಡಕ್ಕೆ ಹಾರಿದ್ದಾರೆ. ಅಲ್ಲಿ ಧಾರಾವಾಹಿ ಮಾಡುತ್ತಾ ಇದ್ದಾರೆ. 

ಜೀ ಕನ್ನಡ 

ಕಿರಣ್ ರಾಜ್ ನಟನೆಯ ‘ಕರ್ಣ’ ಧಾರಾವಾಹಿಯಲ್ಲಿ ಭವ್ಯಾ ಗೌಡ ನಟಿಸುತ್ತಿದ್ದಾರೆ. 

ಕರ್ಣ ಧಾರಾವಾಹಿ 

ಈ ಮೊದಲು ಕಲರ್ಸ್​​ನ ‘ಕನ್ನಡತಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು ಕಿರಣ್ ರಾಜ್. 

ಅವರದ್ದೂ ಕಲರ್ಸ್ 

‘ಕರ್ಣ ಧಾರಾವಾಹಿಯಲ್ಲಿ ಭವ್ಯಾ ಅವರು ಕಿರಣ್ ರಾಜ್​ಗೆ ಜೊತೆಯಾಗಿದ್ದಾರೆ. 

ಕಿರಣ್​ಗೆ ಜೊತೆಯಾದ್ರು 

ಈ ಮೊದಲು ‘ಗೀತಾ’ ಧಾರಾವಾಹಿಯಲ್ಲಿ ಭವ್ಯಾ ಗೌಡ ಅವರು ನಟಿಸುತ್ತಾ ಇದ್ದರು. 

ಗೀತಾ ಧಾರಾವಾಹಿ 

ಆ ಬಳಿಕ ನೇರವಾಗಿ ಅವರಿಗೆ ಬಿಗ್ ಬಾಸ್ ಟಿಕೆಟ್ ಸಿಕ್ಕಿತು. ಅದರಿಂದ ಜನಪ್ರಿಯತೆ ಹೆಚ್ಚಿದೆ. 

ಬಿಗ್ ಬಾಸ್ 

‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಲ್ಲಿ ಭವ್ಯಾ ಗೌಡ ಅವರು ಸ್ಪರ್ಧಿಸಬೇಕಿತ್ತು. 

ರಿಯಾಲಿಟಿ ಶೋ 

ಭವ್ಯಾ ಗೌಡ ಅವರು ಈಗ ಜೀ ಕನ್ನಡ ಕುಟುಂಬವನ್ನು ಸೇರಿಕೊಂಡಿದ್ದಾರೆ ಅನ್ನೋದು ವಿಶೇಷ. 

ಈಗಜೀ ಕುಟುಂಬ