Pic credit - Instagram

Author: Rajesh Duggumane

04 April 2025

ರಶ್ಮಿಕಾ ಮಂದಣ್ಣ ಅಸಲಿ ವಯಸ್ಸಿಷ್ಟು? ನಟಿ ಇಷ್ಟು ಸಣ್ಣವರಾ ?

ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅವರು ಈ ಭಾರತೀಯ ಚಿತ್ರರಂಗದಲ್ಲಿ ಆಳ್ವಿಕೆ ನಡೆಸುತ್ತಾ ಇದ್ದಾರೆ. 

ರಶ್ಮಿಕಾ ಮಂದಣ್ಣ 

ಏಪ್ರಿಲ್ 5ರಂದು ನಟಿ ರಶ್ಮಿಕಾ ಮಂದಣ್ಣ ಅವರಿಗೆ ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬರುತ್ತಿದೆ. 

ನಟಿಗೆ ಜನ್ಮದಿನ 

ರಶ್ಮಿಕಾ ಮಂದಣ್ಣ ಅವರಿಗೆ ವರ್ಷಗಳು ಕಳೆಯುತ್ತಿದ್ದಂತೆ ಬೇಡಿಕೆ ಹೆಚ್ಚುತ್ತಲೇ ಹೋಗುತ್ತಿದೆ. 

ಭರ್ಜರಿ ಬೇಡಿಕೆ 

ರಶ್ಮಿಕಾ ಮಂದಣ್ಣ ಅವರು ಜನಿಸಿದ್ದು 1996ರ ಏಪ್ರಿಲ್ 5ರಂದು ಅನ್ನೋದು ವಿಶೇಷ. 

ಜನ್ಮ ದಿನಾಂಕ 

ಈ ವರ್ಷ ಏಪ್ರಿಲ್​ 5ಕ್ಕೆ ರಶ್ಮಿಕಾಗೆ 28 ಮುಗಿದು 29 ವರ್ಷ ತುಂಬಲಿದೆ. ಅವರು ಮುಂದಿನ ವರ್ಷ 30ನೇ ವಯಸ್ಸಿಗೆ ಕಾಲಿಡಲಿದ್ದಾರೆ. 

29 ವರ್ಷ 

ರಶ್ಮಿಕಾ ಮಂದಣ್ಣ ಅವರು ತಮ್ಮ ವೃತ್ತಿ ಜೀವನದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. 

ಹಲವು ಸಿನಿಮಾ 

ಬರ್ತ್​​ಡೇಗೂ ಮೊದಲು ಅವರ ನಟನೆಯ ‘ಸಿಕಂದರ್’ ಸಿನಿಮಾ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದಿದೆ. 

‘ಸಿಕಂದರ್’ ಸಿನಿಮಾ 

ರಶ್ಮಿಕಾ ಮಂದಣ್ಣ ಅವರು ವಿದೇಶದಲ್ಲಿ ತಮಮ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ. 

ವಿದೇಶದಲ್ಲಿ ಜನ್ಮದಿನ 

‘ಸಿಕಂದರ್’ ಸಿನಿಮಾ ಟೈಮ್ ಅಲ್ಲಿ ಜಿಮ್ ಮಾಡುವಾಗ ನಟಿಯ ಕಾಲಿಗೆ ಪೆಟ್ಟಾಗಿತ್ತು. 

ಕಾಲಿಗೆ ಪೆಟ್ಟು